Latest
ರಷ್ಯಾ ಘಟಕವನ್ನು ಬರಿ ಒಂದು ಯುರೋಗೆ ಮಾರಾಟ ಮಾಡಲು ಮುಂದಾದ ನಿಸ್ಸಾನ್

ಪ್ರಗತಿವಾಹಿನಿ ಸುದ್ದಿ, ಟೋಕಿಯೊ: ಜಪಾನಿನ ಆಟೋಮೊಬೈಲ್ ತಯಾರಕ ನಿಸ್ಸಾನ್ ರಷ್ಯಾದಲ್ಲಿನ ತನ್ನ ವ್ಯವಹಾರವನ್ನು ಒಂದು ಯೂರೋಗೆ ಸರಕಾರಿ ಸ್ವಾಮ್ಯದ ಘಟಕಕ್ಕೆ ಹಸ್ತಾಂತರಿಸಲಿದೆ ಎಂದು ಮಂಗಳವಾರ ತಿಳಿಸಿದೆ.
ನಿಸ್ಸಾನ್ ರಷ್ಯಾದಿಂದ ನಿರ್ಗಮಿಸುವುದಕ್ಕೂ ಕಾರಣವಿದೆ. ಪ್ರಸ್ತುತ ನಿಸ್ಸಾನ್ ಕಂಪನಿ ರಷ್ಯಾದಲ್ಲಿ ಸುಮಾರು 687 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆ.
ರಷ್ಯಾ ಫೆಬ್ರವರಿಯಲ್ಲಿ ತನ್ನ ಸೈನ್ಯವನ್ನು ಉಕ್ರೇನ್‌ಗೆ ಕಳುಹಿಸಿದ ನಂತರ ರಷ್ಯಾವನ್ನು ತೊರೆಯುವ ಇತ್ತೀಚಿನ ಪ್ರಮುಖ ಕಂಪನಿಗಳಲ್ಲಿ ನಿಸ್ಸಾನ್ ಒಂದಾಗಿದೆ.
ಈ ಆಟಗಾರ ದಿನಕ್ಕೆ ತಿನ್ನುವ ಆಹಾರ ಅಷ್ಟಿಷ್ಟಲ್ಲ;




