Kannada NewsKarnataka News

ಬೆಳಗಾವಿಯಲ್ಲಿ ಬುಧವಾರ 47 ಜನರಿಗೆ ಸೋಂಕು, 3 ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಬುಧವಾರ 47 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, 3 ಜನರು ಸಾವಿಗೀಡಾಗಿದ್ದಾರೆ.

Home add -Advt

ಬೆಳಗಾವಿ ನಗರದಲ್ಲಿ 20 ಜನರಿಗೆ, ಚಿಕ್ಕೋಡಿಲ್ಲಿ 14 ಜನರಿಗೆ ಸೋಂಕು ದೃಢಪಟ್ಟಿದೆ. ಹುಕ್ಕೇರಿಯ  ಇಬ್ಬರು ಹಾಗೂ ಬೆಳಗಾವಿಯ ಒಬ್ಬರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ತೀವ್ರ ಇಳಿಮುಖವಾಗಿ, ಒಂದು ದಿನ ಜೀರೋ ಆಗಿದ್ದ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಏರುಮುಖವಾಗಿದೆ.

2 ಜಿಲ್ಲೆಗಳಲ್ಲಿ 2ನೇ ಅಲೆಯಲ್ಲೇ ಮಕ್ಕಳ ಮೇಲೆ ಕೊರೋನಾ ದಾಳಿ

Related Articles

Back to top button