Latest

ವೃದ್ಧೆಯ ಮೇಲೆ ಕಾಮುಕರ ಅಟ್ಟಹಾಸ

ಪ್ರಗತಿವಾಹಿನಿ ಸುದ್ದಿ; ಅಗರ್ತಲಾ: 90 ವರ್ಷದ ವೃದ್ಧೆಯೊಬ್ಬರ ಮೇಲೆ ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘೋರ ಘಟನೆ ತ್ರಿಪುರಾದ ಕಾಂಚನಪುರದಲ್ಲಿ ನಡೆದಿದೆ.

ಈ ಕುರಿತು ಸ್ವತ: ಸಂತ್ರಸ್ತ ವೃದ್ಧೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಾನು ಮನೆಯಲ್ಲಿದ್ದ ವೇಳೆ ಇಬ್ಬರು ಯುವಕರು ಮನೆ ನುಗ್ಗಿ ಅತ್ಯಾಚರ ಎಸಗಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.

 

Home add -Advt

Related Articles

Back to top button