Latest

ಓಸಿ ದಾಳಿ; ಇಬ್ಬರ ಬಂಧನ; 1.13 ಲಕ್ಷ ರೂ. ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಶಹಾಪುರದ ಹೊಸುರ ಹರಿಜನವಾಡಾದಲ್ಲಿ ಸಾರ್ವಜನಿಕರ ಸ್ಥಳದಲ್ಲಿ  ಓಸಿ ಮಟಕಾ ಆಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು 1,13,920 ರೂ. ವಶಪಡಿಸಿಕೊಂಡಿದ್ದಾರೆ.

Home add -Advt

ಅಪರಾಧ ವಿಭಾಗದ ಎಸಿಪಿ  ಮಹಾಂತೇಶ್ವರ ಜಿದ್ದಿ ಮತ್ತು ಮಾರ್ಕೆಟ್ ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ,  ಅನೀಲ ಪಾಟೀಲ,  ಎಸ್ ಬಿ ಪಾಟೀಲ,  ನವೀನಕುಮಾರ ಎ ಬಿ ಹಾಗೂ ಮಹೇಶ ಕೌಜಲಗಿ ದಾಳಿ ನಡೆಸಿದರು.

  ವಿನೋದ ಮೋಹನ ಮ್ಯಾಗಿನಮನಿ ಸಾ. ಹರಿಜನವಾಡಾ, ಶಹಾಪೂರ ಹಾಗೂ ಪ್ರಮೋದ ಮೋಹನ ಧಾಮನೇಕರ ಸಾ. ಬಾಂದೂರ ಗಲ್ಲಿ ಬೆಳಗಾವಿ ಬಂಧಿತರು. 

Related Articles

Back to top button