Kannada NewsLatest

ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು 2021ನೇ ಸಾಲಿನ ವಿವಿಧ ಪುಸ್ತಕ ಪ್ರಶಸ್ತಿಗಳಿಗೆ ಕೃತಿಗಳನ್ನು ಆಹ್ವಾನಿಸಿದೆ.

ಲೇಖಕರು, ಸಾಹಿತಿಗಳು, ಕವಿಗಳು ಪ್ರಶಸ್ತಿಗೆ ತಮ್ಮ 3 ಪ್ರತಿಗಳನ್ನು ನೀರಜಾ ಗಣಾಚಾರಿ ಕಾರ್ಯದರ್ಶಿಗಳು, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, 255, ವಿಜಯಾ ರೆಸಿಡೆನ್ಸಿ, ಗುರುಪ್ರಸಾದ್ ಕಾಲೋನಿ, ಮುಖ್ಯ ರಸ್ತೆ , ತಿಲಕವಾಡಿ ಬೆಳಗಾವಿ – 6 ಈ ವಿಳಾಸಕ್ಕೆ ಕಳುಹಿಸಬೇಕು.

Home add -Advt

ಕೃತಿಗಳನ್ನು ಕಳುಹಿಸುವವರು ಬೆಳಗಾವಿ ಜಿಲ್ಲೆಯವರೇ ಆಗಿರಬೇಕು. ಪುಸ್ತಕಗಳು 2021 ನೇ ಸಾಲಿನಲ್ಲಿ ಪ್ರಕಟಗೊಂಡಿರಬೇಕು.

ಕಳುಹಿಸುವವರು ತಮ್ಮ ಸಂಪೂರ್ಣ ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೇ  ಬರೆದು ಅಕ್ಟೋಬರ್ 30ರೊಳಗೆ ಕಳುಹಿಸಿಕೊಡಬೇಕು.

ಹೆಚ್ಚಿನ ಮಾಹಿತಿಗಾಗಿ 6481656405, 9845599144, 9448637797ಗಳಿಗೆ ಸಂಪರ್ಕಿಸ ಬಹುದಾಗಿದೆ.

ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಮುಕೇಶ ಅಂಬಾನಿ ದಾಖಲೆ ಮೊತ್ತದ ಕಾಣಿಕೆ

https://pragati.taskdun.com/latest/mukesh-ambanidonated-1-5-cr-donation-to-guruvayur-shri-krishna-temple/

Related Articles

Back to top button