Latest

ಖ್ಯಾತ ಕಿರು ತೆರೆ ನಟಿ ನಿಧನ

ಪ್ರಗತಿವಾಹಿನಿ; ಮುಂಬೈ: ಖ್ಯಾತ ಹಿಂದಿ ಕಿರುತೆರೆ ಕಲಾವಿಧೆ ನಿಶಿ ಸಿಂಗ್ ( 50 ) ಮೃತಪಟ್ಟಿದ್ದಾರೆ.

ನಿಶಿ ಸಿಂಗ್ , ಕಬೂಲ್ ಹೈ, ಇಶ್ಕಬಾಜ್, ತೆನಾಲಿ ರಾಮ ಸೇರಿದಂತೆ ಹಲವು ಹಿಂದಿ ದಾರಾವಾಹಿಗಳಲ್ಲಿ ಮನೋಜ್ಞ ಅಭಿನಯದ ಮೂಲಕ ಖ್ಯಾತಿಗಳಿಸಿದ್ದರು.

ಅವರು ಇತ್ತೀಚಿನ ಕೆಲವೇ ವರ್ಷಗಳಲ್ಲಿ ಮೂರು ಬಾರಿ ಪಾರ್ಶವಾಯು ಆಘಾತಕ್ಕೆ ತುತ್ತಾಗಿದ್ದರು. ಕೊನೆಗೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಮೃತ ನಿಶಿ ಸಿಂಗ್, ಪತಿ ಬರಹಗಾರ ಹಾಗೂ ನಟರಾಗಿರುವ ಸಂಜಯ್ ಸಿಂಗ್ ಬದ್ಲಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಆರ್.ಜಿ.ಪಂಡಿತ ನಿಧನ

https://pragati.taskdun.com/belgaum-news/rg-pandit-passed-away/

Related Articles

Back to top button