Karnataka NewsUncategorized

ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸುನೀಲ ಮೂಗಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  : ಬೆಳಗಾವಿ ಜಿಲ್ಲಾ ಖಜಾನೆ ಇಲಾಖೆಯ ಸಾಹಾಯಕ ನಿರ್ದೇಶಕರಾಗಿ ಸುನೀಲ ವಿಶ್ವನಾಥ ಮೂಗಿ ಅವರು ಅಧಿಕಾರ ವಹಿಸಿಕೊಂಡರು.

 ಸುನೀಲ ಮೂಗಿ ಅವರು ಈ ಹಿಂದೆ ಬೈಲಹೊಂಗಲದ ಉಪ ಖಜಾನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
https://pragati.taskdun.com/belagaviwinter-sessionpolice-security/
https://pragati.taskdun.com/nekararugood-newscm-basabaraj-bommai/

Related Articles

Back to top button