Latest

ರಾಜ್ಯದ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ತುರ್ತು ಸಂದೇಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಹುಬ್ಬಳ್ಳಿ- ಧಾರವಾಡದಲ್ಲಿ ಉದ್ಘಾಟಿಸಲಿರುವ 26ನೇ ರಾಷ್ಟ್ರೀಯ ಯುವ ಹಬ್ಬ ಕಾರ್ಯಕ್ರಮ ವೀಕ್ಷಣೆಗೆ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ನೇರಪ್ರಸಾರ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

https://pmindiawebcast.nic.in/ ಈ ಲಿಂಕ್ ಮೂಲಕ ಸಂಜೆ 4ರಿಂದ 5.15ರವರೆಗೆ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

Home add -Advt

ಎಲ್ಲ ಜಿಲ್ಲೆಗಳ ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ನೇರಪ್ರಸಾರ ವೀಕ್ಷಿಸಲು ಅಗತ್ಯದ ಕ್ರಮಗಳನ್ನು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ರಾಜ್ಯ ಶಿಕ್ಷಣ ಇಲಾಖೆಯ ಎಲ್ಲ ಉಪನಿರ್ದೇಶಕರು(ಆಡಳಿತ), (ಅಭಿವೃದ್ಧಿ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಯುವಜನೋತ್ಸವಕ್ಕೆ ನಾಳೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

https://pragati.taskdun.com/prime-minister-modi-will-inaugurate-the-youth-festival-tomorrow/

*ಮನ್ನಿಕೇರಿಯಲ್ಲಿ ಪ್ರೌಢ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿದ ಬಾಲಚಂದ್ರ

https://pragati.taskdun.com/mannikerigovt-high-schoolnew-classroomsinaugurationbalachandra-jarakiholi/

ಮೋದಿ ರಾಜ್ಯಕ್ಕೆ ಬರುತ್ತಿರುವುದು ಯುವಜನೋತ್ಸವಕ್ಕಲ್ಲ, ಯುವಜನ ನಾಶೋತ್ಸವಕ್ಕೆ : ಸಿದ್ದರಾಮಯ್ಯ ವಾಗ್ದಾಳಿ

https://pragati.taskdun.com/modi-is-coming-to-the-state-not-for-the-festival-of-youth-but-for-the-destruction-of-youth-siddaramaiah-lashed-out/

 

ವಿದ್ಯಾರ್ಥಿ ಜೀವನದ ಅವಕಾಶಗಳ ಸದುಪಯೋಗ ಪಡೆಯಿರಿ: ಎಂಎಲ್ ಸಿ ನಾಗರಾಜ ಯಾದವ

https://pragati.taskdun.com/make-the-most-of-student-life-opportunities-mlc-nagaraja-yadav/

 

Related Articles

Back to top button