Kannada NewsLatest

ಬೆಳಗಾವಿ: ಶನೈಶ್ಚರ ಮಂದಿರದಲ್ಲಿ ನಾಳೆ ವಿಶೇಷ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶನಿ ಅಮಾವಾಸ್ಯೆ ನಿಮಿತ್ತ  ಪಾಟೀಲಗಲ್ಲಿಯ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಜ.21ರಂದು (ನಾಳೆ) ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶನಿ ಶಾಂತಿ, ಅಷ್ಟೋತ್ತರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಲಿವೆ. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಪ್ರಸಾದ ವಿತರಣೆ, ಸಂಜೆ 7:30 ಕ್ಕೆ ಪಲ್ಲಕ್ಕಿ ಸೇವೆ ನಡೆಯಲಿದೆ.

ಶನಿ ಅಮಾವಾಸ್ಯೆಯ ಈ ದಿನ ಶ್ರೀ ಶನಿ ಮಹಾರಾಜರ ದರ್ಶನ ಪಡೆಯುವುದು ಶ್ರೇಯಸ್ಕರವೆಂದು ಪರಿಗಣಿಸಲಾಗಿದ್ದು, ಭಕ್ತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ದೇವಸ್ಥಾನ ಸಮಿತಿಯವರು ಕೋರಿದ್ದಾರೆ.

ಶೀಘ್ರವೇ ರಸ್ತೆಗಿಳಿಯಲಿವೆ ಮಹೀಂದ್ರ ಹೊಸ ಮಾದರಿ SUVಗಳು

https://pragati.taskdun.com/mahindra-xuv400-the-fun-fast-c-segment-electric-suv-to-hit-the-roads-soon/

*ಉದ್ಯಾನ ನಗರದ ಗತ ವೈಭವವನ್ನು ಮರುಕಳಿಸಲು ಕ್ರಮ: ಸಿಎಂ ಬೊಮ್ಮಾಯಿ*

https://pragati.taskdun.com/lalbagh-flower-showinaugurationcm-basavaraj-bommai/

*ದಳಪತಿಗಳಿಗೆ ಶಾಕ್ ಮೇಲೆ ಶಾಕ್; ನಗರಸಭೆ ಜೆಡಿಎಸ್ ಅಧ್ಯಕ್ಷೆ ಸೇರಿದಂತೆ 11 ಸದಸ್ಯರು ಸಾಮೂಹಿಕ ಕಾಂಗ್ರೆಸ್ ಸೇರ್ಪಡೆ*

https://pragati.taskdun.com/vidhanasabha-electionjds-leaderscongress-join/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button