ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿ ಕೆ.ಜಿ.ಜಗದೀಶ್ ನೆಮಕವಾಗಿದ್ದಾರೆ.
ಪಿ.ಸಿ.ಜಾಫರ್ ಅವರನ್ನು ವರ್ಗಾಯಿಸಿ ಜಗದೀಶ್ ನೇಮಿಸಲಾಗಿದೆ.
ಹಾಗೆಯೇ ಕೆ.ಎನ್.ರಮೇಶ ಅವರನ್ನು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಈ ಇಬ್ಬರೂ ಚುನಾವಣೆ ಕೆಲಸಕ್ಕೆ ನಿಯೋಜಿಸಲ್ಪಟ್ಟಿದ್ದರು.