Karnataka News

ಶಿರಸಿ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿನಿ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ಶಿರಸಿ: 8ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ನೀರಿನಲ್ಲಿ ಮುಳುಗಿ ಬುಧವಾರ ಸಾವಿಗೀಡಾಗಿದ್ದಾಳೆ.

ಶಿರಸಿ ತಾಲೂಕಿನ ಕಾನಳ್ಳಿಯ ಧನ್ಯಾ ಗೌಡ ಕಂಚಾಳ (14) ಮಾಣಿ ಹೊಳೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾಳೆ. ಈಕೆ ತಾಲೂಕಿನ ಹೆಗಡೆಕಟ್ಟಾದ ಶ್ರೀಗಜಾನನ ಸೆಕೆಂಡರ್ ಸ್ಕೂಲ್ ನಲ್ಲಿ ಓದುತ್ತಿದ್ದಳು.

Home add -Advt

ವಿದ್ಯಾರ್ಥಿನಿಯ ಸಾವಿಗೆ ಹೈಸ್ಕೂಲ್ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

https://pragati.taskdun.com/the-number-of-airstrike-victims-is-more-than-100/

Related Articles

Back to top button