Latest

1 ಗಂಟೆಗೆ ಸಿಎಂ ರಾಜಭವನಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಒಂದೆಡೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತಿದ್ದರೆ ಇನ್ನೊಂದೆಡೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರ ಭೇಟಿಗೆ ತೆರಳುತ್ತಿದ್ದಾರೆ.

ಸಿಎಂ ಮಧ್ಯಾಹ್ನ 1 ಗಂಟೆಗೆ ರಾಜ್ಯಪಾಲರ ಭೇಟಿಗೆ ಸಮಯ ಪಡೆದಿದ್ದಾರೆ. ಸಚಿವರ ಸಾಮೂಹಿಕ ರಾಜಿನಾಮೆ ಮಾಹಿತಿ ನೀಡುವುದಕ್ಕಾಗಿ ಸಿಎಂ ಹೋಗುತ್ತಿದ್ದಾರೋ ಅಥವಾ ಇನ್ನೇನಾದರೂ ಉದ್ದೇಶವಿದೆಯೋ ಕಾದು ನೋಡಬೇಕಿದೆ.

ಈ ಮಧ್ಯೆ ಸ್ಪೀಕರ್ ರಮೇಶ ಕುಮಾರ ಕಚೇರಿಗೆ ಆಗಮಿಸಿದ್ದು ಅವರ ನಿಲುವು ಕೂಡ ಕುತೂಹಲ ಮೂಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button