SSLC: ವಿಷಯವಾರು 100ಕ್ಕೆ 100 ತೆಗೆದುಕೊಂಡವರ ವಿವರ ಇಲ್ಲಿದೆ…

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 4 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ 625ಕ್ಕೆ 625 ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ಇದನ್ನು ಹೊರತುಪಡಿಸಿ ಅನೇಕ ವಿದ್ಯಾರ್ಥಿಗಳು ಕೆಲವೊಂದು ವಿಷಯಗಳಿಗೆ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಆ ಕುರಿತ ವಿವರ ಇಲ್ಲಿದೆ:

ಪ್ರಥಮ ಭಾಷೆ – 14,983 ವಿದ್ಯಾರ್ಥಿಗಳು

ದ್ವಿತೀಯ ಭಾಷೆ – 9,754

ತೃತೀಯ ಭಾಷೆ – 16,170

ಗಣಿತ – 2133

ವಿಜ್ಞಾನ – 983

ಸಮಾಜ ಶಾಸ್ತ್ರ – 8311.

ವಿದ್ಯಾರ್ಥಿಗಳ ಸಾಧನೆಗೊಂದು ದೊಡ್ಡ ಸಲಾಂ.

https://pragati.taskdun.com/sslc-result4-students1st-rank/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button