
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ವಿವಿಧೆಡೆಗಳಲ್ಲಿ ಮೇ 25ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕ.ವಿ.ಪ್ರ.ನಿ.ನಿ. ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ನೆಹರು ನಗರ ಉಪಕೇಂದ್ರ,೩೩ ಕೆ.ವ್ಹಿ ಸದಾಶಿವ ನಗರ ಮತ್ತು ೩೩ಕೆ.ವ್ಹಿ ಆರ್ ಎಮ್-೨ ಸರಬರಾಜು ಆಗುವ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂ ನಗರ, ಸಂಗಮೇಶ್ವರ ನಗರ, ಕೆಎಲ ಇ ಎರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿ ನಗರ, ಸಂಗಮೇಶ್ವರ ನಗರ, ಎಪಿಎಂಸಿ, ಉಷಾ ಕಾಲನಿ, ಸಿದ್ದೇಶ್ವರ ನಗರ, ಬಾಕ್ಷೈಟ ರೋಡ, ಇಂಡಾಲ ಎರಿಯಾ ಸಿವಿಲ್ ಹಾಸ್ಪಿಟಲ ಎರಿಯಾ, ಅಂಬೇಡ್ಕರ ನಗರ, ಚೆನ್ನಮ್ಮಾ ಸರ್ಕಲ, ಕಾಲೇಜ ರೋಡ, ಡಿಸ್ಟ್ರಿಕ್ಟ ಕೋರ್ಟ, ಡಿಸಿ ಕಂಪೌಂಡ ಎರಿಯಾ, ಸಿಟಿ ಪೋಲಿಸ ಲೈನ, ಕಾಕತಿ ವೇಸ ಕಾಳೀ ಅಂಬ್ರಾಯಿ ಕ್ಲಬ್ ರೋಡ, ಶಿವ ಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾ ನಗರ, ಕೆಎಲ್ಇ ಕಾಂಪ್ಲೇಕ್ಷ, ಕೆಇಬಿ ಕ್ವಾಟರ್ಸ, ಸುಭಾಶ ನಗರ, ಕಾರ್ಪೋರೇಶನ ಆಫೀಸ್, ಪೋಲೀಸ್ ಕಮೀಶನರ್ ಆಫೀಸ್. ಪೋಲಿಸ್ ಕ್ಟಾಟರ್ಸ, ಶಿವಾಜಿ ನಗರ ವೀರಭದ್ರ ನಗರ, ಆರ್.ಟಿ.ಓ ವೃತ್ತ, ತ್ರೀವಣಿ, ರೇಲ ನಗರ, ಸಂಪಿಗೆ ರೋಡ, ಅಂಬೇಡ್ಕರ ನಗರ, ಸದಾಶಿವ ನಗರ, ವಿಶ್ವೇಶ್ವರಯ್ಯಾ ನಗರ, ಕ್ಲಬ್ ರೋಡ, ಟಿವಿ ಸೆಂಟರ, ಪಿ&ಟಿ ಕಾಲನಿ (ಹನುಮಾನ ನಗರ), ಮುರಳಿಧರ ಕಾಲನಿ, ಜಿನಾಬಕುಲ ಏರಿಯಾ, ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್ ಕೋಲ್ಲಾಪೂರ ಸರ್ಕಲ್ ಸಿವಲ್ ರಸ್ತೆ, ಸುಭಾಸ್ ನಗರ, ರಾಮದೇವ ಏರಿಯಾ, ಎ.ಪಿ. ಆಫೀಸ್ ರಸ್ತೆ, ಹನುಮಾನ ಮಂದಿರ ನೆಹರು ನಗರ ಏರಿಯಾ, ವಿಶ್ವೇಶ್ವರಯ್ಯ ನಗರ ಹನುಮಾನ ನಗರ ರೇಲ್ ನಗರ ಸದಾಶಿವ ನಗರ, ೩೩ ಕೆವಿ ಕೆ.ಎಲ್.ಇ ಹೆಚ್.ಟಿ ಸ್ಥಾವರ, ಇ.ಹೆಚ್.ಟಿ ಸ್ಥಾವರ, ಕುಮಾರ ಸ್ವಾಮಿ ಲೇಔಟ, ವಿದ್ಯಾಗಿರಿ, ಸಾರಥಿ ನಗರ, ಹನುಮಾನ ನಗರ, ಸ್ಟೇಜ ೧,೨,೩,೪, ಕುವೆಂಪು ನಗರ, ಮಾಡರ್ನ ಕೋ ಆಪರೇಟಿವ್ ಹೌಸಿಂಗ ಸೊಸೈಟಿ (ಬಸವೇಶ್ವರ ನಗರ) ಟಿವಿ ಸೆಂಟರ, ಬಾಕ್ಸೈಟ ರೋಡ, ಕುಮಾರ ಸ್ವಾಮಿ ಲೇಔಟ್, ಸಹ್ಯಾದ್ರಿ ನಗರ, ಸ್ಕೀಮ ನಂ೪೭, ಸ್ಕಿಮ ನಂ ೫೧ ಬುಡಾ, ಕುವೆಂಪು ನಗರ, ಜಯನಗರ, ವಿಜಯ ನಗರ, ಪೈಪ ಲೈನ ರೋಡ, ಸೈನಿಕ ನಗರ, ಲಕ್ಷ್ಮಿಟೇಕ ನೀರು ಸರಬರಾಜು, ವಿನಾಯಕ ನಗರ, ಹಿಂಡಲಗಾ ಗಣಪತಿ ದೇವಸ್ಥಾನ, ಮಹಾಬಲೇಶ್ವರ ನಗರ, ನೆಹರು ರಸ್ತೆ, ೧ನೇ ಗೇಟ, ರಾಯ್ ರೋಡ, ಅಗರಕರ ರೋಡ, ೨ನೇ ಗೇಟ್, ಪಾವರ್ ಹೌಸ್, ರಾನಾ ಪ್ರತಾಪ ರೋಡ,. ರೆಲ್ವೇ ಗೇಟ್, ಖಾನಾಪೂರ ರೋಡ, ಸರಾಫ ಗಲ್ಲಿ, ಆರ್.ಪಿ.ಡಿ. ಅಡ್ಡ ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುದುವಾರ ಪೇಟ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಮಹಾವೀರ ಭವನ, ಹಿಂದಿನ ಪ್ರದೇಶ, ವಡ್ಡರ ಗಲ್ಲಿ,. ಇಂದ್ರ ಪ್ರಸ್ಥಾ, ಸರ್ವೋದಯ ಹಾಸ್ಟೇಲ್ ಹಿಂದಗಡೆ, ಗೂಡ್ಶೇಟ್ ರಸ್ತೆ, ಖಾನಾಪೂರ ರಸ್ತೆ,. ಮರಾಠಾ ಕಾಲೋನಿ, ಕಾಂಗ್ರೆಸ್ ರಸ್ತೆ, ಎಸ್ವ್ಹಿ ಕಾಲೋನಿ, ಎಂ.ಜಿ ಕಾಲೋನಿ ೧ನೇ ಗೇಟ, ಟಿಳಕ ಚೌಕ, ಶಿವ ಭವನ, ಶ್ಟೇಷನ್ ರಸ್ತೆ, ಕೋನ್ವಾಲ್ಗಲ್ಲಿ, ಶಿವಾಜಿ ರೋಡ, ಬಸವನ ಗಲ್ಲಿ, ದೇಶಪಾಂಡೆ ಗಲ್ಲಿ, ಬೋಗಾರ್ವೆಸ್, ಖಾನಾಪೂರ ರಸ್ತೆ, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಕೇಳಕರ ಭಾಗ, ಖಡೋಳ್ಕರ್ ಗಲ್ಲಿ, ಹಂಸ್ ಚಿತ್ರಮಂದಿರ,. ಸಂಪೂರ್ಣ ಮಿಲಿಟರಿ ಪ್ರದೇಶ, ಜೆಲ್ ವಿಂಗ್ ಎಕ್ಷಪ್ರೇಸ್ ಫೀಡರ್,. ಹೈಸ್ಟರೀಟ್, ಕೊಂಡೆಪ್ಪ ಬೀದಿ, ವಿಜಯ ನಗರ, ಓಂಕಾರ ನಗರ, ವಿನಾಯಕ ನಗರ,. ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರಾಮಲಿಂಗಕಿಂಡ ಗಲ್ಲಿ,. ಕರಿಯಪ್ಪ ಕಾಲೋನಿ, ಆಶ್ರಯವಾಡಿ, ಶಾಂತಿ ಕಾಲೋನಿ, ಚೌಗಲೆವಾಡಿ, ಶಿವಾಜಿ ಕಾಲೋನಿ, ಮನಿಯರ್ ಲೇಔಟ್, ದ್ವಾರ್ಕಾ ನಗರ, ಅಯೋಧ್ಯ ನಗರ,. ಗುಡ್ಶೆಡ್ ರೋಡ, ಎಮ್.ಎಫ್.ರೋಡ, ಗೋಡ್ಸೇ ಕಾಲೋನಿ, ಸಾಗರ ಟ್ರಾನ್ಸಪೋರ್ಟ, ಕೋರೆ ಗಲ್ಲಿ, ಮೀರಾಪೂರ ಗಲ್ಲಿ, ಕಛೇರಿ ಗಲ್ಲಿ, ಹಟ್ಟಿ ಹೊಳಿ ಗಲ್ಲಿ, ರಾಮಲಿಂಗವಾಡಿ, ಶಾಸ್ತ್ರಿ ನಗರ, ೧ನೇ ಅಡ್ಡರಸ್ತೆ,. ಗಾಂಧಿ ಉದ್ಯಾನ, ಶಿವಾಜಿ ಉದ್ಯಾನ, ಹುಳಬತ್ತಿ ಕಾಲೋನಿ, ಕಛೇರಿಗಲ್ಲಿ, ದಾನೇಗಲ್ಲಿ, ಎಸ್.ಪಿ.ಎಂ.ರಸ್ತೆ, ತಂಗಡಿಗಲ್ಲಿ, ರಾಮಾ ಮೇಸ್ತ್ರೀ ಅಡ್ಡ, ಎಮ್.ಎಫ್.ರೋಡ, ಬೋಜ್ಗಲ್ಲಿ ಸದರಿ ಏರಿಯಾಗಳಿಗೆ ಮೇ.೨೫, ೨೦೨೫ ರಂದು ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಂii ಆಗಲಿದೆ ಎಂದು ಹು.ವಿ.ಸ.ಕಂ.ನಿ ಬೆಳಗಾವಿ ಕಾರ್ಯ ಮತ್ತು ಪಾಲನೆ, ನಗರ ವಿಭಾಗ ಕಾರ್ಯ ನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.