*ಬೆಳಗಾವಿಯಲ್ಲೇ ಮಕ್ಕಳ ಆಟಿಕೆ: ದೇಶದಲ್ಲೇ ಮೊದಲು* *ಕಿಡ್ಡೋಕ್ರಾಫ್ಟ್ ಆನ್ಲೈನ್ ಸ್ಟೋರ್ ಉದ್ಘಾಟನೆ*


ಕಿಡ್ಡೋಕ್ರಾಫ್ಟ್ನ ಆನ್ಲೈನ್ ಆಟಿಕೆ ಅಂಗಡಿ ಉದ್ಘಾಟನೆ ; ಬೆಳಗಾವಿಯಲ್ಲೇ ಉತ್ಪಾದನೆ; ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚೀನಾ, ಕೋರಿಯಾಗಳಲ್ಲಿ ತಯಾರಾಗುತ್ತಿದ್ದ ಮಕ್ಕಳ ಆಟಿಕೆಗಳು ಇದೀಗ ಬೆಳಗಾವಿಯಲ್ಲೇ ಉತ್ಪಾದನೆಯಾಗುತ್ತಿವೆ.
ಇಷ್ಟು ದಿನ ವಿದೇಶಗಳಿಂದ ಆಮದು ಮಾಡಲಾಗುತ್ತಿದ್ದ ಆಟಿಕೆಗಳು, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆಯಡಿ ಈಗ ಬೆಳಗಾವಿಯಲ್ಲಿ ಸಿಗುತ್ತಿವೆ. ತನ್ಮೂಲಕ ಜಾಗತಿಕ ನಕ್ಷೆಯಲ್ಲಿ ಮಕ್ಕಳ ಆಟಿಕೆ ಉತ್ಪಾದನೆಯಲ್ಲಿ ಭಾರತಕ್ಕೂ ಸ್ಥಾನ ಸಿಕ್ಕಿದಂತಾಗಿದೆ.
ಬೆಳಗಾವಿಯ ರಾಮತೀರ್ಥ ನಗರದಲ್ಲಿ ಉದ್ಯಮಿ ಚೈತನ್ಯ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಅವರ ಪತ್ನಿ ರೇಣು ಕುಲಕರ್ಣಿ ಅವರು ಎಆರ್ ಟಾಯ್ಸ್ & ಟೆಕ್ನಿಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಹೆಸರಿನಲ್ಲಿ ಮಕ್ಕಳ ಆಟಿಕೆ ಉತ್ಪಾದನೆ ಘಟಕ ಸ್ಥಾಪಿಸಿದ್ದಾರೆ. ಬಿಡಿ ಭಾಗಗಳೂ ಸೇರಿದಂತೆ ಸಂಪೂರ್ಣ ಇಲ್ಲಿಯೇ ತಯಾರಾಗಿ, ಇಲ್ಲಿಯೇ ಜೋಡಿಸಲ್ಪಡುವ ಸ್ವದೇಶಿ ಉತ್ಪನ್ನ ಇದಾಗಿದೆ.

ಮಂಡೋಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಚೈತನ್ಯ ಕುಲಕರ್ಣಿ ಅವರು ನಿರ್ಮಿಸಿರುವ ಅಪಾರ್ಟ್ ಮೆಂಟ್ ಮೀರಾ ರೆಸೈಡ್ಸ್ನಲ್ಲಿ ಕಿಡ್ಡೋಕ್ರಾಫ್ಟ್ನ ಆನ್ಲೈನ್ ಆಟಿಕೆ ಅಂಗಡಿಯನ್ನು ಉದ್ಘಾಟಿಸಲಾಯಿತು. ಸುರೇಶ ಅಂಗಡಿ ಎಜುಕೇಶನ್ ಫೌಂಡೇಶನ್ ನಿರ್ದೇಶಕಿ ಸ್ಪೂರ್ತಿ ಅಂಗಡಿ ಪಾಟೀಲ್ ಅವರು ಕರ ಪತ್ರವನ್ನು ಬಿಡುಗಡೆ ಮಾಡಿ ವೆಬ್ಸೈಟ್ ಅನ್ನು ಪ್ರಾರಂಭಿಸಿದರು.
ಎಆರ್ ಟಾಯ್ಸ್ & ಟೆಕ್ನಿಕ್ಸ್ ಇಂಡಿಯಾ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕಿ ರೇಣು ಕುಲಕರ್ಣಿ, ಕಿಡ್ಡೋಕ್ರಾಫ್ಟ್ ಬ್ರ್ಯಾಂಡ್ ಅಡಿಯಲ್ಲಿ ಉತ್ತಮ ಗುಣಮಟ್ಟದ, ಸ್ಥಳೀಯವಾಗಿ ತಯಾರಿಸಿದ ಆಟಿಕೆಗಳನ್ನು ಆನ್ ಲೈನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಆನ್ಲೈನ್ ಸೈಟ್ ನ್ನು ನಿತ್ಯಾ ಉದೋಶಿ ಅವರು ವಿನ್ಯಾಸಗೊಳಿಸಿದ್ದಾರೆ.

Grand Launch of KiddoKraft’s Online Toy Store Highlights ‘Made in Bharat’ Manufacturing and Women Empowerment
AR Toys & Techniks India Pvt. Ltd. is pleased to announce the successful launch of KiddoKraft’s Online Toy Store, held on June 27th at Meera Resides, Belagavi. The event was inaugurated by Ms. Spoorthi Angadi Patil, Director of SAEF, who released the Brouchure and launched the website .
The launch program also featured a dedicated Influencer Meet, welcoming young mothers and fathers who enthusiastically participated, shared positive reviews, and created engaging social media reels to support this initiative.

This milestone event underscored a strong commitment to women empowerment, with leadership and key contributions from accomplished women at every stage. Ms. Renu Kulkarni, Managing Director of AR Toys & Techniks India Pvt. Ltd., led the initiative with her vision to promote high-quality, locally manufactured toys under the KiddoKraft brand. The online platform itself was thoughtfully designed by Ms. Nitya Udoshi, ensuring a user-friendly experience and broad accessibility.
The event was marked by expressions of pride in promoting Made in Bharat manufacturing, highlighting KiddoKraft’s mission to reduce reliance on imports by producing safe, colourful, and innovative toys domestically in Belagavi.
Speaking at the event, Ms. Renu Kulkarni conveyed her heartfelt gratitude to Ms. Spoorthi Angadi Patil, all attending influencers, and the broader community for their support and encouragement. She emphasized KiddoKraft’s dedication to delivering high-quality toys that reflect India’s rich tradition of creativity and craftsmanship, while supporting the vision of Atmanirbhar Bharat.
https://youtube.com/@kiddokraft-2025?si=62xzxnqvDU1UvN7Z