Film & EntertainmentKannada NewsKarnataka NewsLatest

*29 ನಟ-ನಟಿಯರ ವಿರುದ್ಧ ED ಕೇಸ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಬೆಟ್ಟಿಂಗ್ ಆ್ಯಪ್ ಪ್ರಮೋಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 29 ನಟ-ನಟಿಯರ ವಿರುದ್ಧ ಜಾರಿನಿರ್ದೇಶನಾಲಯ( ED) ಕೇಸ್ ದಾಖಲಿಸಿಕೊಂಡಿದೆ.

ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಪ್ರಣಿತಾ ಸುಭಾಷ್, ನಿಧಿ ಅಗರ್ವಾಲ್, ಶೋಭಾ ಶೆಟ್ಟಿ, ವರ್ಷಿಣಿ ಸೌಂದರರಾಜನ್, ಶ್ರೀಮುಖಿ ಸೇರಿದಂತೆ 29 ಜನರ ವಿರುದ್ಧ ಇಡಿ ಅಧಿಕಾರಿಗಳು ಪಿಎಂಎಲ್ ಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐದು ರಾಜ್ಯಗಳ ಪೊಲೀಸರು ದಾಖಲಿಸಿಕೊಂಡಿರುವ ಎಫ್ ಐ ಆರ್ ಆಧರಿಸಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದೆ.

Home add -Advt

Related Articles

Back to top button