Belagavi NewsBelgaum NewsKannada NewsKarnataka NewsNationalPolitics
*ಗ್ಯಾಸ್ ಸಿಲಿಂಡರ್ ಕಚೇರಿಯಲ್ಲಿ ಟೈಟ್ ಆಗಿ ಮಲಗಿದ್ದ ಸಿಬ್ಬಂದಿಗೆ ಬಿತ್ತು ಧರ್ಮದೇಟು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ಯಾಸ್ ಏಜೆನ್ಸಿ ಸಿಬ್ಬಂದಿ ಪುಲ್ ಟೈಟಾಗಿ ಕಚೇರಿಯಲ್ಲೇ ಮಲಗಿದ್ದು, ಸಾರ್ವಜನಕರು ಧರ್ಮದೇಟು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ
ಕೇರವಾಡ ಗುಂಡೆನಟ್ಟಿ ಗ್ರಾಮದಲ್ಲಿ ಇರುವ ಗ್ಯಾಸ್ ಸಿಲೆಂಡರ್ ಕಚೇರಿಯಲ್ಲಿ ಸಾರಾಯಿ ಕುಡಿದು ಕಚೇರಿಯಲ್ಲೇ ಸಿಬ್ಬಂದಿ ಮಲಗಿದ್ದು, ಜನ ಪರದಾಟ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಗ್ಯಾಸ್ ಇಲ್ಲ ಎಂದು ಜನರನ್ನು ವಾಪಸ್ ಕಳುಹಿಸುತ್ತಿದ್ದಾನೆ. ಕೇಳಿದರೆ ಉಡಾಪೆ ಉತ್ತರ ಕೊಡುತ್ತಿದ್ದಾನೆ ಎಂದು ಗ್ರಾಮಸ್ಥರ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




