Belagavi NewsBelgaum NewsKannada NewsKarnataka News

*ಮೇ.12 ರಂದು ಬೆಳಗಾವಿ ನಗರದಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ ತುರ್ತು ನಿರ್ವಹಣಾ ಕಾರ್ಯದ ಪ್ರಯುಕ್ತ ಮೇ.12 2026 ರಂದು ಬೆಳಿಗ್ಗೆ 11 ಘಂಟೆಯಿಂದ ಸಂಜೆ 3 ಘಂಟೆಯವರೆಗೆ 33/11ಕೆವಿ ಪೋರ್ಟ್ ಬೆಳಗಾವಿ ನಗರ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ಆಝಾದ ನಗರ ಪ್ರದೇಶ, ಹಳೆ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ್ ಹೊಟೇಲ್, ಬಾಗಲಕೋಟ ರಸ್ತೆ, ಪೋರ್ಟ್ ರೋಡ್ ಕಲ್ಮಠ ರಸ್ತೆ, ಹಳೆ ಪಿಬಿ ರಸ್ತೆ, ಫೂಲ್ಟಾಗ್‌ಗಲ್ಲ, ತಹಶೀಲ್ದಾರ ಗಲ್ಲ, ಬಾಂದೂರಗಲ್ಲಿ, ಪಾಟೀಲ ಗಲ್ಲಿ, ಐ.ಬಿ. ಶೇಂಟರ್, ಬಸ್ ಸ್ಟ್ಯಾಂಡ್, ಶೆಟ್ಟಿಗಲ್ಲ, ಚಾವಟ್‌ಗಲ್ಲಿ, ನಾನಾ ಪಾಟೀಲ್‌ಚೌಕ್, ದರಬಾರಗಲ್ಲಿ, ಜಾಲಗಾರಗಲ್ಲಿ, ಕಶಾಯಿ ಗಲ್ಲಿ, ಕೀರ್ತಿ ಹೊಟೇಲ್, ಅರಣ್ಯಕಛೇರಿ, ಆರ್.ಟಿ.ಓ.ಕಛೇರಿ, ಕೋತವಾಲ ಗಲ್ಲಿ, ಡಿ.ಸಿಸಿ ಬ್ಯಾಂಕ, ಖಡೇಬಝಾರ ಪ್ರದೇಶ, ಶೀತಲ್ ಹೊಟೇಲ ವರೆಗೆ ಹಾಗೂ ಕಾಕತಿವೇಸ್, ಶನಿವಾರಕೂಟ್, ಕಡೆಬಜಾರ, ಸಮಾದೇವ ಗಲ್ಲಿ, ಗೋಂದಳಿ ಗಲ್ಲಿ, ನರವೇರಕರ ಗಲ್ಲಿ, ಕಛೇರಿ ಗಲ್ಲಿ, ಉಜ್ವಲ್ ನಗರ, ಗಾಂದಿ ನಗರ, ಅಮನ್ ನಗರ, ಎಸ್.ಸಿ ಮೊಟೊರಸ ಪದೇಶ, ಮಾರಿತಿ ನಗರ, ದರಬಾರಗಲ್ಲಿ, ತೆಂಗಿನಕೇರಿಗಲ್ಲಿ, ಆಜಾದಗಲ್ಲಿ, ಪಾಂನಗೂಳ ಗಲ್ಲಿ, ಭುವಿ ಗಲ್ಲಿ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button