Belagavi NewsBelgaum NewsKannada NewsKarnataka News

*ನಿಧನ ವಾರ್ತೆ*

ಸುಶೀಲಾ ಶಿವಗೌಡ ಪಾಟೀಲ

ಪ್ರಗತಿವಾಹಿನಿ ಸುದ್ದಿ/ ಬೆಳಗಾವಿ: ಹಿರಿಯ ಪತ್ರಕರ್ತ, ಇನ್ ನ್ಯೂಸ್ ಸಂಪಾದಕರಾದ ರಾಜಶೇಖರ ಪಾಟೀಲ‌ ಅವರ ತಾಯಿ, ಇಲ್ಲಿನ ಭಾಗ್ಯ ನಗರದ ನಿವಾಸಿ ಸುಶೀಲಾ ಶಿವಗೌಡ ಪಾಟೀಲ (88) ಅವರು ಭಾನುವಾರ ನಿಧನರಾದರು.

ಅವರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು- ಬಳಗವನ್ನು ಹೊಂದಿದ್ದಾರೆ.

ಅವರ ಅಂತ್ಯಕ್ರಿಯೆ ಇಲ್ಲಿನ ಸದಾಶಿವ ನಗರದ ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ಸಂಜೆ 5.30ಕ್ಕೆ‌ ನೆರವೇರಲಿದೆ ಎಂದು ಕುಟುಂಬವರು‌ ತಿಳಿಸಿದ್ದಾರೆ.

Related Articles

Back to top button