Latest

ಕೋವಿಡ್ ಗೆ ಬಲಿಯಾದ ಬಿಜೆಪಿ ಶಾಸಕಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ರಾಜಸ್ತಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಹಲವುದಿನಗಳಿಂದ ಕೊರೊನಾ ಸೊಂಕಿನಿಂದ ಬಳಲುತ್ತಿದ್ದ ಕಿರಣ್ ಮಹೇಶ್ವರಿ, ಗುರುಗ್ರಾಮದಲ್ಲಿರುವ ವೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಇದೀಗ ಕಿರಣ್ ಮೃತಪಟ್ಟಿದ್ದಾರೆ.

Home add -Advt

ಕಿರಣ್ ಮಹೇಶ್ವರಿ ರಾಜಸ್ತಾನದ ರಜಸಮಂಡ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

Related Articles

Back to top button