ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕರ್ನಾಟಕದ ಐವರು ಸೇರಿದಂತೆ ದೇಶದ 119 ಜನರಿಗೆ 2021ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ.
ದಿ.ಎಸ್.ಪಿ.ಬಾಲಸುಬ್ರಹ್ಮಣ್ಯ, ಚಂದ್ರಶೇಖರ ಕಂಬಾರ. ಡಾ.ಬಿ.ಎಂ.ಹೆಗಡೆ, ಬಿ.ಮಂಜಮ್ಮ ಜೋಗತಿ, ಆರ್.ಎಲ್.ಕಶ್ಯಪ್, ಕೆ.ವೈ.ವೆಂಕಟೇಶ್ ಸೇರಿದಂತೆ 119 ಜನರಿಗೆ ಪ್ರಶಸ್ತಿ ಸಿಕ್ಕಿದೆ.
ಸಮಗ್ರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – 2021AwardeesList
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ