Kannada NewsKarnataka NewsLatest

ಬೆಳಗಾವಿಯಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲೂ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬುಧವಾರ ಒಂದೇ ದಿನ 301 ಜನರಿಗೆ ಸೋಂಕು ಪತ್ತೆಯಾಗಿದೆ.

ಇಂದು ಖಾನಾಪುರದಲ್ಲಿ 144, ಬೆಳಗಾವಿಯಲ್ಲಿ 104. ಅಥಣಿ 2, ಬೈಲಹೊಂಗಲ 5, ಚಿಕ್ಕೋಡಿ 6, ಗೋಕಾಕ 21, ಹುಕ್ಕೇರಿ 3, ರಾಮದುರ್ಗ 2, ಸವದತ್ತಿ 7 ಹಾಗೂ ಇತರೆ 7 ಜನರಿಗೆ ಸೋಂಕು ದೃಢಪಟ್ಟಿದೆ.

Home add -Advt

ಈವರೆಗೆ ಜಿಲ್ಲೆಯಲ್ಲಿ 355 ಜನರು ಸಾವಿಗೀಡಾಗಿದ್ದಾರೆ.

ಒಂದೇ ದಿನದಲ್ಲಿ ದಾಖಲೆಯ 2.95 ಲಕ್ಷ ಜನರಲ್ಲಿ ಕೊರೊನಾ ಸೋಂಕು

ಒಂದೇ ಗ್ರಾಮದ 144 ಜನರಿಗೆ ಕೊರೊನಾ ಪಾಸಿಟಿವ್

 

Related Articles

Back to top button