ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶಿಕ್ಷಕರು ಬಹುವರ್ಷದಿಂದ ಕಾಯುತ್ತಿದ್ದ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಬುಧವಾರ ಪ್ರಕಟವಾಗಿದೆ.
ಆನ್ ಲೈನ್ ನಲ್ಲಿ ಸ್ವೀಕೃತವಾಗಿ ಅರ್ಜಿಗಳನ್ನು ಮೊದಲ ಹಂತದಲ್ಲಿ ಇತ್ಯರ್ಥಗೊಲಿಸಲು, ಯಾರಾದರೂ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಪುನಃ ಇವಕಾಶ ನೀಡಲು ಅವಕಾಶ ನೀಡಲಾಗಿದೆ. ಈಗ ಅರ್ಜಿ ಸಲ್ಲಿಸುವ ಶಿಕ್ಷಕರಿಗೆ 2ನೇ ಹಂತದಲ್ಲಿ ಕೌನ್ಸಿಲಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.
22 ಪುಟಗಳ ವರ್ಗಾವಣೆ ಗೈಡ್ ಲೈನ್ಸ್ ಇದಾಗಿದ್ದು, ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –
Transfer Guidelines-2021-300621
ಶಿಕ್ಷಕರ ವರ್ಗಾವಣೆ: ಮನೆಯಿಂದಲೇ ಕೌನ್ಸೆಲಿಂಗ್; ಇದು ಈ ಬಾರಿಯ ವಿಶೇಷ (ವಿಡೀಯೋ ನೋಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ