Kannada NewsKarnataka NewsLatest

ಬೆಳಗಾವಿಯಲ್ಲಿ 9 ಜನರಿಗೆ ಸೋಂಕು : ಐವರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲೆಯಲ್ಲಿ ಶುಕ್ರವಾರ 9 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಐವರು ಸಾವಿಗೀಡಾಗಿದ್ದಾರೆ.

ಬೆಳಗಾವಿ, ರಾಯಬಾಗ ಹಾಗೂ ಹುಕ್ಕೇರಿಯಲ್ಲಿ ತಲಾ ಇಬ್ಬರಿಗೆ, ಅಥಣಿ, ಚಿಕ್ಕೋಡಿ, ರಾಮದುರ್ಗದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಗೋಕಾಕ ಹಾಗೂ ಬೆಳಗಾವಿಯ ತಲಾ ಇಬ್ಬರು ಹಾಗೂ ಚಿಕ್ಕೋಡಿಯ ಒಬ್ಬರು ಶುಕ್ರವಾರ ಸಾವಿಗೀಡಾಗಿದ್ದಾರೆ.

ಹೊಸ ಮಾರ್ಗಸೂಚಿ: ರಾಜ್ಯದಲ್ಲಿ ಕೊರೋನಾ ನಿಯಮಾವಳಿ ಇನ್ನಷ್ಟು ಸಡಿಲ

ಚಿತ್ರಮಂದಿರಗಳಿಗೆ ಹೌಸ್ ಫುಲ್ ಪ್ರದರ್ಶನಕ್ಕೆ ಗೀನ್ ಸಿಗ್ನಲ್; ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಎಂಟ್ರಿ

Related Articles

Back to top button