
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶನಿವಾರ ರಾಜ್ಯದಲ್ಲಿ ಒಟ್ಟೂ 1.21 ಕೋಟಿ ರೂ ಮೌಲ್ಯದ ಖಾದಿ ಉತ್ಪನ್ನ ಮಾರಾಟವಾಯಿತು.
ಗಾಂಧಿ ಜಯಂತಿಯ ದಿನವಾದ ಇಂದು ರಾಜ್ಯದಲ್ಲಿ ಖಾದಿ ಮತ್ತು ಗ್ರಾಮೋದ್ಯಮ ಉತ್ಪನ್ನಗಳು ಮಾರಾಟವಾದ ಒಟ್ಟು ಮೌಲ್ಯ ಒಟ್ಟು :₹1,21,71,204.
ಇದೂ ಸಂಜೆಯ 5 ಗಂಟೆಯವರೆಗಿನ ಲೆಕ್ಕ ಮಾತ್ರ.