Kannada NewsKarnataka NewsLatest

ಅಧಿವೇಶನದ ವೇಳೆ 47 ಸಂಘಟನೆಗಳಿಗೆ ಪ್ರತಿಭಟನೆಗೆ ಅನುಮತಿ: ಅರ್ಧಕ್ಕಿಂತ ಹೆಚ್ಚು ಹೊರಗಿನ ಸಂಘಟನೆಗಳು!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-  ಸೋಮವಾರದಿಂದ 10 ದಿನಗಳ ಕಾಲ ನಡೆಯಲಿರುವ ವಿಧಾನಮಂಡಳದ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ಒಟ್ಟೂ 47 ಸಂಘಟನೆಗಳಿಗೆ ಪೊಲೀಸರು ಅನುಮತಿ ನೀಡಿದ್ದಾರೆ.

ವಿಶೇಷವೆಂದರೆ ಇದರಲ್ಲಿ ಸುಮಾರು 23 ಸಂಘಟನೆಗಳು ದಕ್ಷಿಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದವು. ಉತ್ತರ ಕರ್ನಾಟಕದ ಭಾಗದ ಸಂಘಟನೆಗಳ ಸಂಖ್ಯೆ ತೀರಾ ಕಡಿಮೆ ಇವೆ.

ಇದರ ಜೊತೆಗೆ 19 ಸಂಘಟನೆಗಳು ಮುಖ್ಯಮಂತ್ರಿಗಳು ಸೇರಿದಂತೆ ಬೇರೆ ಬೇರೆ ಇಲಾಖೆಗಳ ಸಚಿವರಿಗೆ ಮನವಿ ಸಲ್ಲಿಸಲು ಅನುಮತಿ ಪಡೆದುಕೊಂಡಿವೆ.

ಇವೆಲ್ಲದರ ಕುರಿತು ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ – New doc 10 Dec 2021 8.43 pm

ಮುಖ್ಯಮಂತ್ರಿಗಳ ಪ್ರವಾಸ ಪಟ್ಟಿ ಅಂತಿಮ : ಸೋಮವಾರ ಅರ್ಧ ದಿನ, ಮಂಗಳವಾರ ಅಧಿವೇಶನಕ್ಕೆ ಗೈರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button