Latest

21 ವರ್ಷದ ಬಳಿಕ ಭಾರತಕ್ಕೆ ಭುವನಸುಂದರಿ ಪಟ್ಟ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 21 ವರ್ಷದ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿದ್ದು, 70ನೇ ಮಿಸ್ ಯುನಿವರ್ಸ್ ಆಗಿ ಹರ್ನಾಜ್ ಸಂಧು ಆಯ್ಕೆಯಾಗಿದ್ದಾರೆ.

ವೃತ್ತಿಯಲ್ಲಿ ಮಾಡೆಲ್ ಆಗಿರುವ ಹರ್ನಾಜ್ ಸಂಧು, ಪಂಜಾಬ್ ನ ಚಂಡಿಗಢ ಮೂಲದವರು. 21ನೇ ವಯಸ್ಸಿನಲ್ಲಿಯೇ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟವರು. 2017ರಲ್ಲಿ ಕಾಲೇಜು ಕಾರ್ಯಕ್ರಮವೊಂದರಲ್ಲಿ ಮೊದಲು ಸ್ಪರ್ಧಿಸಿದ್ದ ಸಂಧು ಮಿಸ್ ಚಂಡಿಗಢ ಪ್ರಶಸ್ತಿ ಪಡೆದಿದ್ದರು.

ಇದೀಗ ಇಸ್ರೇಲ್ ನ ಐಲಾಟ್ ನಲ್ಲಿ ನಡೆದ ಮಿಸ್ ಯುನಿರ್ವಸ್ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಮಿಸ್ ಯುನಿವರ್ಸ್ ಆಗಿ ಆಯ್ಕೆಯಾಗಿದ್ದು, ಸಂಧುಗೆ ಮಾಜಿ ಮಿಸ್ ಯುನಿವರ್ಸ್ ಮೆಕ್ಸಿಕೊದ ಆಂಡ್ರಿಯಾ ಮೆಜಾ ಕಿರೀಟ ತೊಡಿಸಿದ್ದಾರೆ.

 

Home add -Advt

ಅಧಿವೇಶನದ ವೇಳೆ 47 ಸಂಘಟನೆಗಳಿಗೆ ಪ್ರತಿಭಟನೆಗೆ ಅನುಮತಿ: ಅರ್ಧಕ್ಕಿಂತ ಹೆಚ್ಚು ಹೊರಗಿನ ಸಂಘಟನೆಗಳು!

ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಪೊಲೀಸರ ಆದೇಶ

Related Articles

Back to top button