Kannada NewsKarnataka NewsLatest

ಬೆಳಗಾವಿ: 3 ದಿನ 3ನೇ ರೈಲ್ವೆ ಗೇಟ್ ಬಂದ್ ; ಸಂಚಾರ ದಟ್ಟಣೆ ಸಾಧ್ಯತೆ – 3rd Railway Gate close for 3 days

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ರೈಲ್ವೆ ಕಾಮಗಾರಿಗಾಗಿ ಬೆಳಗಾವಿಯ  ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 381 (ರೈಲ್ವೆ  ಗೇಟ್‌ ಸಂಖ್ಯೆ 3)  ಅನ್ನು  ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಬೆಳಗಾವಿಯ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 381 (ರೈಲ್ವೆ ಗೇಟ್‌ ಸಂಖ್ಯೆ 3) ಅನ್ನು 12.03.2022 ರಂದು ಬೆಳಿಗ್ಗೆ 10:00 ಗಂಟೆಯಿಂದ 14.03.2022ರ ಸಾಯಂಕಾಲ 06:00 ಗಂಟೆಯವರೆಗೆ ಮೂರು ದಿನಗಳ ಕಾಲ ಮುಚ್ಚಲಾಗುವುದು.

ಈ ಬಗ್ಗೆ ಬೆಳಗಾವಿ ನಗರ ಪೋಲಿಸ್‌ ಆಯುಕ್ತರ ಅನುಮತಿಯನ್ನು ಪಡೆಯಲಾಗಿದೆ.

ರಸ್ತೆ ಬಳಕೆದಾರರು/ವಾಹನ ಸವಾರರು ಈ ಅವಧಿಯಲ್ಲಿ ಪರ್ಯಾಯ ಮಾರ್ಗವನ್ನು ಬಳಸಬೇಕು ಎಂದು ಕೋರಿದ್ದಾರೆ.

 

*TEMPORARY CLOSURE OF LEVEL CROSSING GATE No. 381 (Railway Gate No.3) AT BELAGAVI*

In connection with doubling work, Level Crossing Gate No. 381  (Railway Gate No.3) at Belagavi  will be closed  for 3 days from 10:00 hrs. of 12.03.2022 to 18:00 hrs. of 14.03.2022.

In this connection, permission has been obtained from Commissioner of Police, Belagavi City.

Road users are requested to use alternate routes during these period.

 

ಬೆಳಗಾವಿಯಲ್ಲಿ 3 ದಿನ ಮಾರ್ಗ ಬದಲಾವಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button