ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಆಂಜನೇಯ ನಗರ ನಿವಾಸಿ ಅಬಕಾರಿ ಇಲಾಖೆಯ ನಿವೃತ್ತ ಉಪ ನಿರೀಕ್ಷಕ
ಬಸವರಾಜ ಮಹಾರುದ್ರಯ್ಯ ಹಿರೇಮಠ (75) ಶನಿವಾರ ನಿಧನರಾದರು.
ಮೂಲತಃ ಹುಣಶೀಕಟ್ಟಿ ಗ್ರಾಮದವರಾಗಿದ್ದ ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓವ೯ ಪುತ್ರಿ ಅಪಾರ ಬಂಧು ಬಳಗ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ