ಪ್ರಗತಿವಾಹಿನಿ ಸುದ್ದಿ, ಮುಂಬೈ: ದ ವೈರಲ್ ಫೀವರ್ (ಟಿವಿಎಫ್) ಸಂಸ್ಥಾಪಕ ಅರುಣಾಭ್ ಕುಮಾರ್ ವಿರುದ್ಧದಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ.
“ಪ್ರಾಸಿಕ್ಯೂಷನ್ನಿಂದ ಯಾವುದೇ ನಿರ್ದಿಷ್ಟ ಸಾಕ್ಷ್ಯಗಳಿಲ್ಲ. ವಸ್ತು ವ್ಯತ್ಯಾಸಗಳು ಮತ್ತು ವಿರೋಧಾಭಾಸಗಳಿವೆ… ಎಫ್ಐಆರ್ ದಾಖಲಿಸುವಲ್ಲಿ ಅಸಮಂಜಸ ಮತ್ತು ವಿವರಿಸಲಾಗದ ವಿಳಂಬವಿದೆ, ಇದು ಪ್ರಾಸಿಕ್ಯೂಷನ್ ಪ್ರಕರಣದ ಮೇಲೆ ಕರಿನೆರಳು ಬೀರಿದೆ.” ಎಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ತಿಳಿಸಿದೆ.
2017 ರಲ್ಲಿ ಅರುಣಾಭ್ ಅವರ ವಿರುದ್ಧ ಎರಡು ಲೈಂಗಿಕ ಕಿರುಕುಳದ ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅವರು ಖುಲಾಸೆಗೊಂಡಿದ್ದಾರೆ.
*ಗಡಿ ವಿವಾದ: ಸಿಎಂಗೆ ಡಿ.ಕೆ ಶಿವಕುಮಾರ್ ಸವಾಲು*
https://pragati.taskdun.com/d-k-shivakumarcm-basavaraj-bommaikarnataka-maharashtra-border-issue/
*ರಾಜ್ಯದ ಈ ಸ್ಥಳದಲ್ಲಿ ದಕ್ಷಿಣ ಅಯೋಧ್ಯಾ ರಾಮ ಮಂದಿರ ನಿರ್ಮಾಣ*
https://pragati.taskdun.com/ramanagararama-mandiraashwathatha-narayanabelagavi/
ಆರ್.ವಿ.ದೇಶಪಾಂಡೆ ಗುಣಗಾನ ಮಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ
https://pragati.taskdun.com/vishweshwar-hegade-kageri-cm-bommayi-siddaramaiah-praised-by-rv-deshpande/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ