Kannada NewsKarnataka NewsLatest

ಚಿನ್ನದ ದರದಲ್ಲಿ ಮತ್ತಷ್ಟು ಇಳಿಕೆ; ಬೆಳ್ಳಿ ದರ ಸ್ಥಿರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದರದ ನಿರಂತರ ಇಳಿಕೆ ಕಾಣುತ್ತಿರುವ ಚಿನ್ನದ ದರ ಇಂದು ಮತ್ತಷ್ಟು ಇಳಿಕೆ ಕಂಡಿದೆ. ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ನಿನ್ನೆ 5,405 ರೂ. ಇದ್ದ 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ದರ ಇಂದು 5,385 ರೂ. ಆಗಿದೆ. ಅಂದರೆ 20 ರೂ. ಇಳಿದಿದೆ. ನಿನ್ನೆ 43,240 ರೂ. ಇದ್ದ 8 ಗ್ರಾಂ ಚಿನ್ನದ ದರ ಇಂದು 43,080 ರೂ. ಆಗಿದ್ದು 160 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 54,505 ರೂ. ಇತ್ತು. ಇಂದು 200 ರೂ. ಇಳಿಕೆ ಕಂಡಿದ್ದು 53,850 ರೂ. ಆಗಿದೆ.

24 ಕ್ಯಾರಟ್ ನ 1 ಗ್ರಾಂ ಚಿನ್ನದ ದರ ನಿನ್ನೆ 5,896 ಇದ್ದು ಇಂದು 21 ರೂ. ಇಳಿಕೆಯಾಗಿದ್ದು 5,875 ರೂ. ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button