Kannada NewsKarnataka NewsLatestNational

*ಎ.ಎಲ್. ಪದ್ಮ ನಾರಾಯಣಪ್ಪ ಪ್ರಶಸ್ತಿ ಪ್ರದಾನ*

ಪ್ರಗತಿವಾಹಿನಿ ಸುದ್ದಿ: ಡಾ. ದೀಪಾ ಸಿ ಮೆಟಗುಡ್ ಅವರಿಗೆ ಎ.ಎಲ್. ಪದ್ಮ ನಾರಾಯಣಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಜಿ ಸಚಿವ ಅಶ್ವತ್ಥ್ ನಾರಾಯಣ್, ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಡಾ. ಮೊಹಮ್ಮದ್ ಮೌಸಿನ್ ಪ್ರಶಸ್ತಿ ಪ್ರದಾನ ಮಾಡಿದರು.

Home add -Advt

ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನಾ ಶ್ರೇಷ್ಠತೆ ಪ್ರಶಸ್ತಿ – ಕರ್ನಾಟಕ ಫಿಸಿಯೋಕಾನ್ 2025ನ್ನು ಬೆಂಗಳೂರಿನ ಪ್ಲೇಸ್ ಮೈದಾನದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.

ಡಾ. ದೀಪಾ ಸಿ ಮೆಟಗುಡ್ ಅವರು 25 ವರ್ಷಗಳಿಂದ ಕೆಎಲ್ಇ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರು ಕೆಎಲ್ಇ ಲೈಫ್ ಮೆಂಬರ್ ಆಗಿದ್ದಾರೆ.

Related Articles

Back to top button