Latest
ಆನಗೋಳದಲ್ಲಿ 9 ಗಂಟೆಗೆ ಪೋಲಿಯೊ ಹನಿ ಕಾರ್ಯ ಆರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಆನಗೋಳ ಭಾಗದಲ್ಲಿ ಪೋಲಿಯೊ ಹನಿ ಹಾಕುವ ಕಾರ್ಯ ಒಂದು ಗಂಟೆ ವಿಳಂಬವಾಗಿದೆ. ಈಗ ಸುಗಮವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಪ್ಪಾಸಾಹೇಬ ನರಟ್ಟಿ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ.
ಪೋಲಿಯೊ ಹನಿ ಬಾರದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಕುರಿತು ಪ್ರಗತಿವಾಹಿನಿ ಸುದ್ದಿ ಗಮನಿಸಿದ ಅವರು ತಕ್ಷಣ ವಿಚಾರಿಸಿ, ಈ ಮಾಹಿತಿ ನೀಡಿದರು.




