Kannada NewsKarnataka NewsLatest

ಗಿಡಕ್ಕೆ ಡಿಕ್ಕಿ ಹೊಡೆದ ಕ್ರೂಸರ್

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: 

ತಾಲೂಕಿನ ಜಿನರಾಳ ಕ್ರಾಸ್ ಹತ್ತಿರ ಕ್ರೂಸ್‌ರ ನಿಯಂತ್ರಣ ತಪ್ಪಿ ರಸ್ತೆಬದಿಯಿರುವ ಗಿಡಕ್ಕೆ ಡಿಕ್ಕಿಹೊಡೆದು ಪರಿಣಾಮವಾಗಿ ಅದರಲ್ಲಿದ್ದ ೧೫ ಜನರಿಗೆ ತ್ರೀವ್ರ ಗಭೀರ ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ.
ತಾಲೂಕಿನ ಯರನಾಳ ಗ್ರಾಮದಲ್ಲಿ ಜರುಗುತ್ತಿರುವ ಚಾತುರ್ಮಾಸದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರಾವಕಿಯರು ಪ್ರಯಾಣಿಸುತ್ತಿದ್ದರು.

Home add -Advt

ಕೆಲವರಿಗೆ ಕೈಕಾಲು ಮೂಳೆ ಮುರಿದಿವೆ ಎನ್ನಲಾಗಿದೆ.  ಯಮಕಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button