Latest

ಅಮೋಘವರ್ಷ ಪತ್ಲಪಟ್ಟಿ ವೈಲ್ಡ್ ಪೋಟೋಗ್ರಫಿ ಎಕ್ಸಿಬಿಷನ್ ಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರ ಸುಪುತ್ರ 14 ವರ್ಷದ ಅಮೋಘವರ್ಷ ಪತ್ಲಪಟ್ಟಿ ವೈಲ್ಡ್ ಪೋಟೋಗ್ರಫಿ ಮಾಡಿದ್ದು, ಅವರ ಪೋಟೋ ಎಕ್ಸಿಬಿಷನ್ ಬೆಂಗಳೂರು ಚಿತ್ರಕಲಾ ಪರಿಷತ್ ನಲ್ಲಿಂದು ಉದ್ಘಾಟನೆಗೊಂಡಿದೆ.

ಚಿತ್ರಕಲಾ ಪರಿಷತ್ ನಲ್ಲಿ ನಡೆದ ಉದ್ಘಾಟನಾ ಸಮಾರಂಭದ ವೇಳೆ ಬಾಲ‌ಪ್ರತಿಭೆ ಅಮೋಘವರ್ಷನನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸನ್ಮಾನಿಸಿದರು. ಅಮೋಘವರ್ಷ ಅವರ ವೈಲ್ಡ್ ಫೋಟೋಗ್ರಫಿ ಪ್ರದರ್ಶನ ಜೂ.5ರವರೆಗೆ ನಡೆಯಲಿದೆ.

Home add -Advt

ವಾರ್ತಾ ಆಯುಕ್ತರಾದ ಡಾ.ಪಿ.ಎಸ್.ಹರ್ಷ ದಂಪತಿಗಳು ಹಾಜರಿದ್ದರು.
4 ಲಕ್ಷ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕಾರ್ಯಕ್ರಮ; ಸಿಎಂ ಭರವಸೆ

Related Articles

Back to top button