Latest

*ಭೀಕರ ಅಪಘಾತ; ಮೂವರು ಯುವಕರು ಬಲಿ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಅಪರಿಚಿತ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಆನಗೋಡ ಬಳಿ ಸಂಭವಿಸಿದೆ.

ಪರಶುರಾಮ್ (24), ಸಂದೇಶ್ (23), ಶಿವು (26) ಮೃತ ಯುವಕರು. ಮೂವರು ದಾವಣಗೆರೆ ಜಿಲ್ಲೆಯ ರಾಮನಗರ ನಿವಾಸಿಗಳಾಗಿದ್ದಾರೆ.

Home add -Advt

ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

*ರೈಲಿಗೆ ತಲೆಕೊಟ್ಟು ಆದಾಯ ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಆತ್ಮಹತ್ಯೆ*

https://pragati.taskdun.com/income-tax-inspectorsuiciderailway-trackbangalore/

 

Related Articles

Back to top button