Latest

iPhone ಹೊಸ ದರಗಳನ್ನುಪ್ರಕಟಿಸಿದ Apple ಕಂಪನಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಪ್ರತಿಷ್ಠಿತ ಸೆಲ್ ಫೋನ್ ಉತ್ಪಾದನಾ ಕಂಪನಿ ಆ್ಯಪಲ್ ನ 14ನೇ ಶ್ರೇಣಿಯ ಸೆಲ್ ಫೋನ್ ಗಳನ್ನು ಪರಿಚಯಿಸಿದ ನಂತರ ಐಫೋನ್ 13ರ ಹೊಸ ದರಗಳನ್ನು ಪ್ರಕಟಿಸಿದೆ.

ಇನ್ನು ಮುಂದೆ ಐಫೋನ್ 13 ರ 128 ಜಿಬಿ ರೂಪಾಂತರಕ್ಕೆ 69,900 ರೂ. ಹಾಗೂ 256ಜಿಬಿಗೆ  79,900 ರೂ. ವೆಚ್ಚ ತಗುಲಲಿದೆ.

Related Articles

13 ಮಿನಿ ಈಗ ಕ್ರಮವಾಗಿ 128ಜಿಬಿಗೆ 64,900 ರೂ.,  256ಜಿಬಿ ಗೆ  74,900 ರೂ. ವೆಚ್ಚವಾಗುತ್ತದೆ.

ಏತನ್ಮಧ್ಯೆ, 512ಜಿಬಿ ಸ್ಟೋರೇಜ್ ಹೊಂದಿರುವ ಐಫೋನ್13 ಈಗ 99,900ರೂ. ಹಾಗೂ 512 ಜಿಬಿ ಸ್ಟೋರೇಜ್ ಹೊಂದಿರುವ ಐಫೋನ್ 13 ಮಿನಿ 94,900 ರೂ. ದರದಲ್ಲಿ ಲಭ್ಯವಾಗಲಿದೆ.

Home add -Advt

ಮೂವರು ಹೆಂಡಿರ ಪೈಕಿ ಇಬ್ಬರಿಗೆ ಈತ ದೇಶದ ಅತಿದೊಡ್ಡ ಕಾರುಗಳ್ಳ ಅಂತ ಗೊತ್ತೇ ಇರಲಿಲ್ಲವಂತೆ

Related Articles

Back to top button