
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಇಲ್ಲಿನ ಗೋದಾಮು ಒಂದರಲ್ಲಿ ರಾತ್ರಿ ಬೀಗ ಮುರಿದು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋದಾಮಿನಲ್ಲಿದ್ದ ಪಾನ್ ಮಸಾಲಾ & ಜರ್ದಾ, ತಂಬಾಕು ಬ್ಯಾಗ್ ಗಳನ್ನು ಕಳುವು ಮಾಡಿದ್ದು ಈ ಸಂಬಂಧ ದೂರು ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ಬಸವೇಶ್ವರ ಠಾಣೆ ಪೊಲೀಸರು ಒಬ್ಬ ಆರೋಪಿತನನ್ನು ಬಂಧಿಸಿ ಕಳುವಾದ ಸ್ವತ್ತು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶವಡಿಸಿಕೊಂಡಿದ್ದಾರೆ.
ವಿದ್ಯಾವತಿ ಭಜಂತ್ರಿ ಸಹಿತ ಮೂವರಿಗೆ ಪದೋನ್ನತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ