Latest

*ಕಗ್ಗದ ಮೇಲೆ ಸ್ವರ್ಣವಲ್ಲೀ ಶ್ರೀ ಪ್ರವಚನ; ಇಂದಿನಿಂದ ಶಿರಸಿ ಯೋಗ ಮಂದಿರದಲ್ಲಿ!*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಮಂಕು ತಿಮ್ಮನ ಕಗ್ಗದ ಕುರಿತು ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ ಅವರು ನಗರದ ಯೋಗ ಮಂದಿರದಲ್ಲಿ ಆರು ದಿನಗಳ ಕಾಲ ಪ್ರವಚನ ನೀಡಲಿದ್ದಾರೆ.
ಮಾರ್ಚ್
24ರಿಂದ ಮಾ.30ರ ತನಕ ಆರು ದಿ‌ನ ಪ್ರತಿದಿನ ಸಂಜೆ ೫ರಿಂದ ಪ್ರವಚನ ನೀಡಲಿದ್ದಾರೆ. 27ರಂದು ಪ್ರವಚನ ಇರುವದಿಲ್ಲ ಎಂದು ಯೋಗ ಮಂದಿರದ ಪ್ರಕಟಣೆ ತಿಳಿಸಿದೆ.

Home add -Advt

Related Articles

Back to top button