-
ಲಿಂಗಾಯತ ಮಠದಲ್ಲಿ ನಮಾಜು ಮಾಡಲು ವ್ಯವಸ್ಥೆ ಮಾಡಿದ್ದ ಸಿದ್ಧಲಿಂಗ ಶ್ರೀಗಳು -ಹರ್ಲಾಪುರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿಲಿಂಗಾಯತ ಮಠದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ರಮಜಾನ್ ತಿಂಗಳಲ್ಲಿ ಬೆಳಗಿನ ಅಡುಗೆ ಮಾಡಿಸಿ ಅವರಿಗೆ ನಮಾಜು ಮಾಡಲು ವ್ಯವಸ್ಥೆ ಮಾಡಿದ ಗದುಗಿನ ತೋಂಟದ ಸಿದ್ದಲಿಂಗ…
Read More » -
Latest
ರವಿವಾರ ನಾಡೋಜ ಸಮ್ಮಾನ್ಗಳ ಪ್ರದಾನ ಸಮಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿನಾಡೋಜ ಪ್ರತಿಷ್ಠಾನದ 16ನೆಯ ಸಮ್ಮಾನ್ ಸಮಾರಂಭವು ಇದೇ ಭಾನುವಾರ ನಡೆಯಲಿದೆ. ವಡಗಾವಿ ರಸ್ತೆಯಲ್ಲಿಯ ಐಎಂಇಆರ್ದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿರುವ ಈ ಸಮಾರಂಭದಲ್ಲಿ…
Read More » -
ವಚನಗಳು ಬದಕುವ ದಾರಿಯನ್ನು ಹೇಳಿವೆ: ಡಾ. ಸಿದ್ಧರಾಮ ಸ್ವಾಮಿಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ವಚನಗಳು ಜೀವನದಲ್ಲಿ ಎದುರಿಸುವ ನೋವು, ನಲಿವುಗಳೇ ಆಗಿವೆ. ಜೀವನದ ಸಮಸ್ಯೆಗಳಿಗೆಲ್ಲ ಪರಿಹಾರ, ಸಾಂತ್ವನವನ್ನು ಶರಣರ ವಚನಗಳು ಹೇಳುತ್ತ ಬದಕುವ ದಾರಿಯನ್ನು ಹೇಳಿಕೊಟ್ಟಿವೆ…
Read More » -
Latest
95.15 ಲಕ್ಷ ರೂ. ಚಿನ್ನದ ಘಟ್ಟಿ ಬಿಡುಗಡೆಗೆ ಆದೇಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿಬಸ್ಸಿನಲ್ಲಿ ವಶಪಡಸಿಕೊಂಡಿದ್ದ 95.15 ಲಕ್ಷ ರೂ. ಮೌಲ್ಯದ 3 ಚಿನ್ನದ ಘಟ್ಟಿಗಳನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ ನೀಡಿದೆ. ಕಳೆದ ಫೆ.8ರಂದು ರಂದು…
Read More » -
ಮತ್ತಷ್ಟು ಗೋವಾ ಲಿಕ್ಕರ್ ವಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಮತ್ತಷ್ಟು ಗೋವಾ ಲಿಕ್ಕರ್ ನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಾರಿ ಮತ್ತು ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು…
Read More » -
ಹೊಳೆಯಲ್ಲಿಯ ಕಲ್ಮಶ ಎತ್ತಿದ ಶ್ರೀಗಳು, ಜಿಪಂ ಸಿಇಒ
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನಕ್ಕಾಗಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಬಡಕುಂದ್ರಿಯ ಹೊಳೆಮ್ಮಾ (ಲಕ್ಷ್ಮೀ) ದೇವಸ್ಥಾನದ ಬಳಿ ಹಿರಣ್ಯಕೇಶಿ ನದಿಯಲ್ಲಿ…
Read More » -
Latest
ಮೊಸಳೆಯೊಂದಿಗೆ ಹೋರಾಡಿ ಬದುಕಿದ!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ನದಿಯಲ್ಲಿ ಸ್ಥಾನ ಮಾಡುತ್ತಿದ್ದಾಗ ಮೊಸಳೆ ಬಾಯಿಗೆ ಸಿಲುಕಿದ್ದ ವ್ಯಕ್ತಿ ಅದರೊಂದಿಗೆ ಹೋರಾಡಿ ಬದುಕಿಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ…
Read More » -
Latest
ಚೆನ್ನೈ ಆಸ್ಪತ್ರೆ ತಲುಪಿದ ಸಿದ್ಧಗಂಗಾ ಶ್ರೀ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಅನಾರೋಗ್ಯಕ್ಕೆ ತುತ್ತಾದ 111 ವರ್ಷದ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳನ್ನು ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಶ್ರೀಗಳನ್ನು…
Read More » -
Latest
ವೇದಿಕೆಯಲ್ಲೇ ಕುಸಿದ ನಿತಿನ್ ಗಡಕರಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡಕರಿ ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಕುಸಿದು ಕುಳಿತರು. ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಕಾರ್ಯಕ್ರಮವೊಂದು…
Read More » -
ಮನೆಗಳಿಗೆ ಹಿತ್ತಲುಗಳಿಲ್ಲ
ನೀತಾ ರಾವ್ ಒಂದು ಕಾಲವಿತ್ತು, ಎಲ್ಲರ ಮನೆಗಳಿಗೂ ಹಿತ್ತಲುಗಳಿದ್ದವು. ಬೆಳಗಾವಿಯಂಥ ಊರಿನ, ಒತ್ತೊತ್ತಾಗಿ ಕಟ್ಟಿದ, ಗಾಳಿ ಆಡದ, ಬೆಳಕು ಬಾರದ, ರೇಲ್ವೆ ಡಬ್ಬಿಯಂಥ ಮನೆಗಳಿಗೆ ಕೂಡ…
Read More »