
ಪ್ರಗತಿವಾಹಿನಿ ಸುದ್ದಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಜತೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಮಾತುಕತೆ ನಡೆಸಿದರು.
ಡಿಸಿಎಂ ಅವರು ಮಂಗಳೂರಿಗೆ ಹಾಗೂ ವೇಣುಗೋಪಾಲ್ ಅವರು ಕೊಚ್ಚಿನ್ ಗೆ ತೆರಳುವ ಸಂದರ್ಭದಲ್ಲಿ ಈ ಭೇಟಿ ಏರ್ಪಟ್ಟಿತ್ತು.
ಸಧ್ಯದ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ ಈ ಭೇಟಿ- ಮಾತುಕತೆ ಕುತೂಹಲ ಮೂಡಿಸಿದೆ.
 
					 
				 
					 
					 
					 
					
 
					 
					 
					


