Belagavi NewsBelgaum NewsPolitics

*ದೇವಸ್ಥಾನದ ವಾರ್ಷಿಕೊತ್ಸವದಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬಾಚಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಜರುಗುವ‌ ಮಹಾಲಕ್ಷ್ಮಿ ದೇವಸ್ಥಾನದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ದೇವಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.

ಈ ವೇಳೆ ಮಹಾದೇವ ಗುಂಜಿಕರ್, ಶಟುಪ್ಪಾ ಗುಂಜಿಕರ್, ಬಾಹು ಗುಂಜಿಕರ್, ಕೇದಾರಿ ಜಾಧವ್, ಶ್ರೀಕಾಂತ ಗುಂಜಿಕರ್, ಲಕ್ಷ್ಮಣ ಹುಂದ್ರೆ, ರಾಜು ಗುಂಜಿಕರ್, ದಯಾನಂದ ಶಿಂದೆ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

Home add -Advt

Related Articles

Back to top button