Belagavi NewsBelgaum NewsKannada NewsKarnataka NewsLatest

*ಭಗವದ್ಗೀತೆ ಅಭಿಯಾನ: ಪಾರ್ಕಿಂಗ್ ಮಾಹಿತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶನಿವಾರ ಸಂಜೆ 4 ಗಂಟೆಯಿಂದ ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಭಗವದ್ಗೀತೆ ಅಭಿಯಾನ ಮಹಾಸಮರ್ಪಣೆ ನಡೆಯಲಿರುವ ಹಿನ್ನೆಲೆಯಲ್ಲಿ 2 ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡಲು ಕೋರಲಾಗಿದೆ.

Home add -Advt

ಬಸ್, ಕಾರು ಮತ್ತಿತರ ವಾಹನಗಳನ್ನು ಸರದಾರ್ ಮೈದಾನದಲ್ಲಿ ಹಾಗೂ ದ್ವಿಚಕ್ರ ವಾಹನಗಳನ್ನು ಸನ್ಮಾನ್ ಪೆಟ್ರೋಲ್ ಬಂಕ್ ಬಳಿ ಮಹಿಳಾ ವಿದ್ಯಾಲಯ( ಮರಾಠಿ)ದ ಮೈದಾನದಲ್ಲಿ ಪಾರ್ಕ್ ಮಾಡಲು ಸಂಘಟಕರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ 6362861375 ನಂಬರ್ ಸಂಪರ್ಕಿಸಬಹುದು.

Related Articles

Back to top button