Belagavi NewsBelgaum NewsKannada NewsKarnataka NewsNationalPolitics
*ಬಿಮ್ಸ್: ಎಂ.ಎಸ್ಸಿ ನರ್ಸಿಂಗ್ ಪ್ರವೇಶಕ್ಕೆ ನೇರಸಂದರ್ಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯದಲ್ಲಿ ಎಂ. ಎಸ್ಸಿ ನರ್ಸಿಂಗ್( ಸ್ನಾತಕೋತ್ತರ ಪದವಿ) ಕೋರ್ಸ್ ಗೆ ಖಾಲಿ ಉಳಿದಿರುವ 16 ಸೀಟುಗಳಿಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.
ಮಾನದಂಡಗಳ ಪ್ರವೇಶಾತಿಯ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಡಿ. 30 ರ, ಮ. 1 ಗಂಟೆಯ ಒಳಗಾಗಿ ಬಿಮ್ಸ ಆವರಣದಲ್ಲಿರುವ ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯದಲ್ಲಿ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ. 9844015445 ಸಂಪರ್ಕಿಸಬಹುದು.




