Kannada NewsKarnataka NewsLatest

ಬೆಳಗಾವಿಗೆ ನೂತನ ಸಿಸಿಎಫ್ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ವೃತ್ತದ ನೂತನ ಸಿಸಿಎಫ್ – ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವಿಜಯಕುಮಾರ ಸಾಲಿಮಠ ನೇಮಕವಾಗಿದ್ದಾರೆ.

ಪಶ್ಚಿಮ ಬಂಗಾಳ ಕೇಡರ್ ಐಎಫ್ ಎಸ್ ಅಧಿಕಾರಿಯಾಗಿರುವ ವಿಜಯಕುಮಾರ ಸಾಲಿಮಠ ಮೂಲತಃ ಕರ್ನಾಟಕದವರೇ ಆಗಿದ್ದು, ಇಂಟರ್ ಕೇಡರ್ ಡೆಪ್ಯುಟೇಶನ್ ಮೇಲೆ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿ ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನೊಳಗೊಂಡ ಅರಣ್ಯ ವೃತ್ತಕ್ಕೆ ಅವರು ನೂತನ ಮುಖ್ಯ ಅರಣ್ಯ ಸಂಸರಕ್ಷಣಾಧಿಕಾರಿಯಾಗಿದ್ದಾರೆ.

ಬಿ. ವಿ.ಪಾಟೀಲ ಅವರು ಆಗಸ್ಟ್ 31ರಂದು ನಿವೃತ್ತರಾಗಿದ್ದರಿಂದ ಈ ಪೋಸ್ಟ್ ಖಾಲಿಯಾಗಿತ್ತು.

Home add -Advt

 

ಬೆಳಗಾವಿಗೂ ಬಂತು ಸ್ಪುಟ್ನಿಕ್ ವ್ಯಾಕ್ಸಿನ್ !

 

Related Articles

Back to top button