Election News

*ಉಪಚುನಾವಣೆ: ಈವರೆಗಿನ ಶೇಕಡಾವಾರು ಮತದಾನ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಮೂರು ಕ್ಷೇತ್ರಗಳಲ್ಲಿಯೂ ಬಿರುಸಿನಿಂದ ಮತಚಲಾಯಿಸಲಾಗುತ್ತಿದೆ.

Home add -Advt

ಶಿಗ್ಗಾವಿ, ಸಂಡೂರು ಹಾಗೂ ಚೆನ್ನಪಟ್ಟಣ ಕ್ಷೇತ್ರಗಳಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದಾರೆ.

ಮೂರು ಕ್ಷೇತ್ರಗಳಲ್ಲಿ ಬೆಳಿಗ್ಗೆ 9ಗಂಟೆಯವರೆಗಿನ ಶೇಕಡಾವಾರು ಮತದಾನ ಎಷ್ಟು? ಇಲ್ಲಿದೆ ಮಾಹಿತಿ

ಶಿಗ್ಗಾಂವಿ: ಬೆಳಿಗ್ಗೆ 9 ಗಂಟೆಯವರೆಗೆ ಶೇ.10.08ರಷ್ಟು ಮತದಾನ
ಸಂಡೂರು: ಬೆಳಿಗ್ಗೆ 9 ಗಂಟೆಯವರೆಗೆ ಶೇ.9.07ರಷ್ಟು ಮತದಾನ
ಚೆನ್ನಪಟ್ಟಣ: ಬೆಳಿಗ್ಗೆ 9ಗಂಟೆವರೆಗೆ ಶೇ.10.34ರಷ್ಟು ಮತದಾನ


Related Articles

Back to top button