Kannada News
-
ಚುನಾವಣೆ ದೃಷ್ಟಿಯಿಂದ ಕೃಷಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಹೊಡೆತ ಬಿಳುತ್ತದೆ ಎಂಬ ಕಾರಣದಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದರು.
Read More » -
ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿಕೆ: ಬೆಳಗಾವಿ ಬಿಜೆಪಿಗರಿಗೆ ಶಾಕ್!
ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳಿವೆ. ಖರ್ಗೆ, ಪರಮೇಶ್ವರ್, ಶಾಮನೂರು ಶಿವಶಂಕರಪ್ಪ ಹಾಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೀಗೆ ಮೂರು ಗುಂಪುಗಳಿವೆ. ಮೂರು ಗುಂಪುಗಳಲ್ಲಿ ಅವರಲ್ಲಿಯೇ ಒಡಕುಗಳಿವೆ ಎಂದು…
Read More » -
ರವಿಶರಣ್ ಭಟ್ ಅಪಹರಣ ಪ್ರಕರಣ: ಬೆಳಗಾವಿಯ 8 ಜನರ ಬಂಧನ; ಪ್ರಮುಖ ಆರೋಪಿಗಳಿಗಾಗಿ ಶೋಧ; ಕ್ರಿಫ್ಟೋ ಕರೆನ್ಸಿ ದಂಧೆ ಕಾರಣವೇ?
ಬೆಳಗಾವಿಯಿಂದ ಅಪಹರಣಕ್ಕೊಳಗಾಗಿದ್ದ ಹುಬ್ಬಳ್ಳಿಯ ಉದ್ಯಮಿ ರವಿಶರಣ ನಾಗೇಂದ್ರ ಭಟ್ ಅಪಹರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳಿಗಾಗಿ ಶೋಧ ನಡೆದಿದೆ.
Read More » -
ಬೆಳಗಾವಿಯಲ್ಲಿ ಮತ್ತೆ ಮೂವರ ಬಲಿ, ನಿಲ್ಲದ ಕೊರೋನಾ ಓಟ
ಬೆಳಗಾವಿ ತಾಲೂಕನಲ್ಲಿ 338, ಸವದತ್ತಿಯಲ್ಲಿ 99, ಚಿಕ್ಕೋಡಿಯಲ್ಲ 79, ರಾಯಬಾಗದಲ್ಲಿ 57, ಖಾನಾಪುರದಲ್ಲಿ 38, ಗೋಕಾಕಲ್ಲಿ 34,ಬೈಲಹೊಂಗಲದಲ್ಲಿ 37, ಅಥಣಿಯಲ್ಲಿ 24, ಹುಕ್ಕೇರಿಯಲ್ಲಿ 31, ರಾಮದುರ್ಗದಲ್ಲಿ 27…
Read More » -
ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೆಳಗಾವಿ ಬಾಲಕನಿಗೆ ಚಿನ್ನ
ವಿಜಯನಗರ -ಹಿಂಡಲಗಾದ ಶ್ರೇಯಸ್ ಚಂದ್ರಕಾಂತ್ ಕುಂಡೇಕರ್ ರಾಜಸ್ಥಾನದ ಉದಯಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
Read More » -
ಅದಾಗದಿದ್ದರೆ ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ – ರಮೇಶ ಜಾರಕಿಹೊಳಿ ಹೇಳಿಕೆ ; ಸ್ಥಳದಲ್ಲೇ ರಾಜಿನಾಮೆ – ಸತೀಶ್ ಜಾರಕಿಹೊಳಿಗೆ ಚಾಲೇಂಜ್
ಬೆಳಗಾವಿ ಜಿಲ್ಲೆಯ ನಾಯಕರುಗಳ ಮಧ್ಯೆ ಉಂಟಾಗಿರುವ ಗೊಂದಲ ನಿವಾರಣೆ ಮಡುವ ಜವಾಬ್ದಾರಿ ಬಾಲಚಂದ್ರ ಜಾರಕಿಹೊಳಿ ತಗೆದುಕೊಂಡಿದ್ದು ಅವರ ತಿರ್ಮಾನಕ್ಕೆ ನಾವು ಬದ್ದರಾಗಿರುತ್ತೆವೆ ಎಂದು ರಮೇಶ ಜಾರಕಿಹೋಳಿ ಹೇಳಿದರು.
Read More » -
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಗೆ ಬರುವುದು ಜನತ್ತಿನ 8ನೇ ಅದ್ಭುತ; ಸಹೋದರನಿಗೆ ಟಾಂಗ್ ನೀಡಿದ ಸತೀಶ್ ಜಾರಕಿಹೊಳಿ
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ 12ರಿಂದ 13 ಜನ ಕಾಂಗ್ರೆಸ್ ಶಾಸಕರು ಗೆಲ್ಲಲು ತಯಾರಿ ನಡೆಸಿದ್ದೇವೆ ಎಂದು…
Read More » -
ಸುಳ್ಳು ಸುದ್ದಿ ನಂಬಬೇಡಿ: ಸವದತ್ತಿ ಯಲ್ಲಮ್ಮ ದೇವಸ್ಥಾನ ಸಿಇಒ ರವಿ ಕೊಟಾರಗಸ್ತಿ ಮನವಿ
ಸವದತ್ತಿ ಯಲ್ಲಮ್ಮ ದೇವಸ್ಥಾನ ಭಕ್ತರಿಗೆ ತೆರವು ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದ್ದು, ಭಕ್ತರು ನಂಬಬಾರದು ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ…
Read More » -
ಸಿಎಂ ಬೊಮ್ಮಾಯಿ ಭೇಟಿಯಾದ ಬೆಳಗಾವಿ ನಿಯೋಗ; ಒಂದು ಗಂಟೆ ಕಾಲ ಚರ್ಚಿಸಿದ್ದೇನು?; ದೊರೆಯ ಬಳಿ ದೂರಿದ್ದೇನು? ಹಾಜರಿದ್ದವರ್ಯಾರು? ಕೈಕೊಟ್ಟವರ್ಯಾರು? ಇಲ್ಲಿದೆ ಸಮಗ್ರ ವಿವರ
ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆ, ಪಟ್ಟಣ ಪಂಚಾಯಿತಿ ಚುನಾವಣೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಜಾರಕಿಹೊಳಿ ಸಹೋದರರಿಂದ ಪಕ್ಷಕ್ಕೆ ಮುಜುಗರ ಮತ್ತು ಹಿನ್ನಡೆಯಾಗಿದೆ. ಹಾಗಾಗಿ ಈ ಕುರಿತು…
Read More » -
ಬೆಳಗಾವಿ: ಇಬ್ಬರು ಆರೋಪಿಗಳ ಗಡಿಪಾರು ಮಾಡಿ ಆದೇಶ
ಇಬ್ಬರು ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
Read More »