Kannada NewsKarnataka News

ನಿಮಗೆ ಮೀಸಲಾತಿ ಸಿಕ್ಕಿದೆ – ವಿಜಯಾನಂದ ಕಾಶಪ್ಪನವರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿಮಗೆ ಮೀಸಲಾತಿ ಸಿಕ್ಕಿದೆ. ಇನ್ನು ಹೋರಾಟವಿಲ್ಲ. ಇನ್ನೇನಿದ್ದರೂ ತಹಸಿಲ್ದಾರ್ ಕಚೇರಿಗೆ ಹೋಗಿ 2ಎ ಸರ್ಟಿಫಿಕೇಟ್ ಪಡೆಯುವುದಷ್ಟೆ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ತಿಳಿಸಿದ್ದಾರೆ.

ಹೆಚ್ಚಿನ ವಿವರವನ್ನು ಬಸನಗೌಡ ಪಾಟೀಲ ಯತ್ನಾಳ ಹೇಳುತ್ತಾರೆ ಎಂದು ಅವರು ತಿಳಿಸಿದರು.

Home add -Advt

 

*ಮತ್ತೊಂದು ನರಗುಂದ ಬಂಡಾಯವಾಗಲು ಅವಕಾಶ ಕೊಡಬೇಡಿ; ಬಸವಜಯ ಮೃತ್ಯುಂಜಯ ಸ್ವಾಮೀಜಿ*

https://pragati.taskdun.com/panchamasali-2a-reservationsamaveshabasavajaya-mrityunjaya-swamiji/

Related Articles

Back to top button