Kannada News
-
ಹಿರಿಯ ಪತ್ರಕರ್ತ ಅಶೋಕ ಯಾಳಗಿ ವಿಧಿವಶ
ಹಿರಿಯ ಪತ್ರಕರ್ತ ಅಶೋಕ ಯಾಳಗಿ ಇಂದು ಹೃಧಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
Read More » -
ಬೆಳಗಾವಿಯಲ್ಲೂ ರೈತರ ಆಕ್ರೋಶ; ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಸಜ್ಜು
ಕೇಂದ್ರದ ನೂತನ ಕೃಷಿ ಕಾಯ್ದೆ ವಿರುದ್ಧ ಬೆಳಗಾವಿಯಲ್ಲಿಯೂ ರೈತರು ಪ್ರತಿಭಟನೆ ನಡೆಸಲಿದ್ದು, 15ಕ್ಕೂ ಹೆಚ್ಚು ಜಿಲ್ಲೆಗಳ ರೈತರು ಇಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
Read More » -
ಮಹಿಳಾ ಮತ್ತು ಪುರುಷರ ಕಬಡ್ಡಿ ಪಂದ್ಯಾವಳಿ
ರಾಯಬಾಗ ತಾಲೂಕಿನ ಇಟನಾಳ ಗ್ರಾಮದ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಶ್ರೀ ಮಹಾಲಕ್ಷ್ಮಿ ಕಬಡ್ಡಿ ತಂಡ ಇವರ ಸಂಯುಕ್ತ-ಆಶ್ರಯದಲ್ಲಿ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳಾ ಆಹ್ವಾನಿತ…
Read More » -
ಕೋವಿಡ್ ಲಸಿಕೆ -ಕೊವಾಕ್ಸಿನ್ ಹಂತ – 3 ಪ್ರಯೋಗಕ್ಕೆ ಬೆಳಗಾವಿ ರೆಡಿ
ದೇಶಾದ್ಯಂತ ಸುಮಾರು 25,800 ಸ್ವಯಂಸೇವಕರ ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಭಾರತದ 25 ಕೇಂದ್ರಗಳಲ್ಲಿ ಜೀವನ್ ರೇಖಾ ಆಸ್ಪತ್ರೆ ಬೆಳಗಾವಿ ಕೂಡ ಒಂದು.
Read More » -
ರಸ್ತೆ ಅಗೆದು ನಿದ್ರೆಗೆ ಜಾರಿದ ಅಧಿಕಾರಿಗಳು: ಹೇಳೋರಿಲ್ಲ, ಕೇಳೋರಿಲ್ಲ
ಪಾಲಿಕೆಯ ಅಧಿಕಾರಿಗಳಿಗೆ ಚನ್ನಮ್ಮ ನಗರ ಎಲ್ಲಿದೆ ಎಂದು ಗೊತ್ತಿದೆಯೋ ಇಲ್ಲವೋ ಎನ್ನುವ ಸಂಶಯ ಬರುವ ರೀತಿಯಲ್ಲಿದೆ ಇಲ್ಲಿನ ರಸ್ತೆಗಳು. ನಗರವೆಲ್ಲ ಸ್ಮಾರ್ಟ್ ಆಗುತ್ತಿದ್ದರೂ ಚನ್ನಮ್ಮ ನಗರದ ಮುಖ್ಯ…
Read More » -
ಮಹಾದೇವ ಗಂಜಿ ನಿಧನ
೭೮ ವರ್ಷದ ಮಹಾದೇವ ಅವರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಬುಧವಾರ ಬೆಳಿಗ್ಗೆ ಸದಾಶಿವ ನಗರ ರುದ್ರಭೂಮಿಯಲ್ಲಿ ಮೃತರ ಅತ್ಯಕ್ರಿಯೆ ನೆರವೇರಿಸಲಾಗುವುದು.
Read More » -
ಸೇವಾಯಾನ – ಆತ್ಮಚರಿತ್ರೆ ಬಿಡುಗಡೆ
ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿಯವರು ’ಸೇವಾಯಾನ’ ಕೃತಿಯನ್ನು ಪರಿಚಯಿಸುತ್ತ, ಡಾ, ಎಮ್. ಎಲ್. ತುಕ್ಕಾರ ಅವರು ತುಂಬ ದಯಾಮಯಿಗಳು. ಇವರು ತುಂಬ ಎತ್ತರಕ್ಕೆ ಬೆಳೆದಿದ್ದರೂ ಕೂಡ ತಮ್ಮ…
Read More » -
ಬಾವಿಯಲ್ಲಿ ಬಿದ್ದು ಇಬ್ಬರು ಬಾಲಕರು ದಾರುಣ ಸಾವು
ಸಂಬಂಧಿಕರ ಜಮೀನಿನಲ್ಲಿ ಆಟವಾಡಲು ಹೋದ ಇಬ್ಬರು ಬಾಲಕರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಬೆಕ್ಕಿನಕೇರಿಯಲ್ಲಿ ನಡೆದಿದೆ.
Read More » -
ಮರಿಬಸಮ್ಮ ಎಸ್ ಕಂಠಿ ವಿಧಿವಶ
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್.ಕಂಠಿ ಅವರ ಪತ್ನಿ ಮರಿಬಸಮ್ಮ ಎಸ್ ಕಂಠಿ (104) ನಿಧನರಾಗಿದ್ದಾರೆ.
Read More » -
ಖತರ್ನಾಕ್ ಕಳ್ಳರ ಗ್ಯಾಂಗ್ ಪೊಲೀಸ್ ವಶಕ್ಕೆ
ಸೊಲ್ಲಾಪುರ, ಬೆಂಗಳೂರು ಹಾಗೂ ಹುಬ್ಬಳ್ಳಿಗಳಲ್ಲಿ ವಾಹನಗಳನ್ನು ಕದ್ದು, ಅದರ ಎಂಜಿನ್ ನಂಬರ್ ಮತ್ತು ಚೆಸ್ಸಿ ನಂಬರ್ ಬದಲಿಸಿ ಮಾರಾಟ ಮಾಡುತ್ತಿದ್ದರು. 12 ಗಾಲಿ ಟ್ರಕ್, ಮಹಿಂದ್ರಾ ಬೊಲೇರೋ…
Read More »