Kannada News
-
ಪರಿಹಾರಕ್ಕಾಗಿ ಶಾಸಕ ಬೆನಕೆಗೆ ಮನವಿ ಸಲ್ಲಿಸಿದ ಬ್ಯಾಂಡ್, ಮಂಗಳವಾದ್ಯದ ಕಾರ್ಮಿಕರು
ಬೆಳಗಾವಿ ಜಿಲ್ಲಾ ಬ್ರಾಸ್ ಬ್ಯಾಂಡ್ ಮತ್ತು ಮಂಗಳವಾದ್ಯ ಕಾರ್ಮಿಕ ಕಲಾವಿದರ ಒಕ್ಕೂಟ ಕಲಾವಿದರಿಗೆ ವಿಶೇಷ ಪರಿಹಾರ ಕಲ್ಪಿಸುವಂತೆ ಗುರುವಾರ ಶಾಸಕ ಅನಿಲ್ ಬೆನಕೆ ಅವರಿಗೆ ಮನವಿ ಸಲ್ಲಿಸಿತು.
Read More » -
ರೈಲುನಿಲ್ದಾಣ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಸಚಿವ ಸುರೇಶ್ ಅಂಗಡಿ ಸೂಚನೆ
ನಗರದ ನೂತನ ರೈಲುನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಗುರುವಾರ ಪರಿಶೀಲಿಸಿದರು.
Read More » -
PWD Office at Gokak Seal Downed
Now, the PWD Office at Gokak has been closed for seven days.
Read More » -
4 ಗಂಟೆಯಲ್ಲಿ 27 ಸಾವಿರ ಓದುಗರು! : ಇದು ನಿಮ್ಮ ಪ್ರಗತಿವಾಹಿನಿ
ಈ ಸುದ್ದಿ ರಾಜ್ಯದ ಮೂಲೆ ಮೂಲೆಗೂ ತಲುಪಿ ಕೇವಲ 4 ಗಂಟೆಯಲ್ಲಿ 26,983 ಜನರು ಓದಿದ್ದಾರೆ. ಈ ಓಟ ಮಧ್ಯರಾತ್ರಿಯ ನಂತರವೂ ಹಾಗೆಯೇ ಮುಂದುವರಿದಿತ್ತು.
Read More » -
ಕಾರ್ಮಿಕರು ಬೇಕೆ? -ಇಲ್ಲಿ ಸಂಪರ್ಕಿಸಿ
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಹೊರರಾಜ್ಯಗಳಗೆ ವಲಸೆ ಹೋಗಿರುವ ಕಾರಣ ಜಿಲ್ಲೆಯಲ್ಲಿ ಇರುವ ಕೈಗಾರಿಕೆಗಳು ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದು, ಕೈಗಾರಿಕಾ ಅಭಿವೃದ್ದಿ ಕುಂಠಿತವಾಗಿದೆ.
Read More » -
Man Host Cocktail Party for Discharging from Quarantine, Admits Next Day at COVID ward for Testing Positive
The share of Maharashtra returned was remarkable nearly about 50pc of the total 4063.
Read More » -
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಹುದೊಡ್ಡ ಕನಸು ಈಗ ನನಸಿನತ್ತ
ರಾಜಹಂಸಗಡದಲ್ಲಿ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣವಾಗುತ್ತಿದ್ದು, ಸ್ಥಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read More » -
ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ: ಕತ್ತಿ ದಾಳಕ್ಕೆ ಸಿಎಂ ಪ್ರತ್ಯುತ್ತರ?
ರಾಜ್ಯಮಟ್ಟದ ನಿಗದಿತ ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Read More » -
ಬೆಳಗಾವಿ ಜಿಲ್ಲೆಯಲ್ಲಿ 13 ಕಂಟೈನ್ಮೆಂಟ್ ಝೋನ್
ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ 13 ಕಂಟೈನ್ಮೆಂಟ್ ಝೋನ್ ಗಳು ಅಸ್ತಿತ್ವದಲ್ಲಿವೆ.
Read More » -
A.M. Shaikh Hospital distributes free Homoeopathic Immune Booster Medicines
A.M. Shaikh Homoeopathic Hospital organized a free Homoeopathic Medicine distribution camp recently at Ambabai Devastan, Shahpur, Belagavi.
Read More »